ದಾಖಲೆಯಿಲ್ಲದ 32 ಲಕ್ಷ ಹಣ ಸೀಜ್ ಮಾಡಿದ ದಾವಣಗೆರೆ ಚುನಾವಣಾ ಅಧಿಕಾರಿಗಳು

ದಾಖಲೆಯಿಲ್ಲದ 32 ಲಕ್ಷ ಹಣ ಸೀಜ್ ಮಾಡಿದ ದಾವಣಗೆರೆ ಚುನಾವಣಾ ಅಧಿಕಾರಿಗಳು

ದಾವಣಗೆರೆ: ದಿನಾಂಕ 04/04/2023 ಮಂಗಳವಾರ ರಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ-107 ರ ಬೇತೂರು ಚೆಕ್‌ಪೋಸ್ಟ್ ನಲ್ಲಿ ದಾಖಲೆಯಿಲ್ಲದ 32 ಲಕ್ಷ ಹಣ ಪತ್ತೆ ಹಚ್ಚಿದ್ದಾರೆ.

ಚೆಕ್ ಪೊಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ವಾಹನ ಸಂಖ್ಯೆ: ಕೆ.ಎ.-16-ಡಿ-3183 ವಾಹನದಲ್ಲದ್ದ 32 ಲಕ್ಷ ಹಣವನ್ನ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ.

ದಾಖಲೆಯಿಲ್ಲದ 32 ಲಕ್ಷ ಹಣ ಸೀಜ್ ಮಾಡಿದ ದಾವಣಗೆರೆ ಚುನಾವಣಾ ಅಧಿಕಾರಿಗಳು

ಸರಿಯಾದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ ಮೊತ್ತ ರೂ.32,32,008/- ಗಳನ್ನು ವಶಪಡಿಸಿಕೊಂಡಿರುವ ಚುನಾವಣೆ ಅಧಿಕಾರಿಗಳು. ಹಣ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಕ್ಕೆ ಸೇರಿದ್ದೆನ್ನಲಾಗಿದೆ. ಸೂಕ್ತ ದಾಖಲೆ ನೀಡುವಂತೆ ತಿಳಿಸಿ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ದಾಖಲೆಯಿಲ್ಲದ 32 ಲಕ್ಷ ಹಣ ಸೀಜ್ ಮಾಡಿದ ದಾವಣಗೆರೆ ಚುನಾವಣಾ ಅಧಿಕಾರಿಗಳು

ಸದರಿ ತಂಡಕ್ಕೆ (ಎಸ್.ಎಸ್.ಟಿ ಟೀಮ್) ಚುನಾವಣಾ ಅಧಿಕಾರಿಗಳು-107 ಆದ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಅಭಿನಂದನೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!