ದೇವರಮನೆ ಶಿವಕುಮಾರ್ ಸ್ನೇಹಿತರ ಬಳಗದಿಂದ ಜಿ ಎಮ್ ಸಿದ್ದೇಶ್ವರ ಹುಟ್ಟು ಹಬ್ಬಕ್ಕೆ ತಾಯಂದರಿಗೆ ಬಟ್ಟೆ ವಿತರಣೆ

IMG-20210705-WA0018

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರಾದ ಶ್ರೀ ಡಾ|| ಜಿ.ಎಂ.ಸಿದ್ದೇಶ್ವರ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಿರಿಯ M.C.C.”A” ಬ್ಲಾಕ್ ನಲ್ಲಿರುವ ಹಿರಿಯ ವನಿತಿಯರ ಆನಂದ್ ಧಾಮದಲ್ಲಿ ತಾಯಿಂದರಿಗೆ ಬಟ್ಟೆ ವಿತರಣೆ ಮಾಡುವಮೂಲಕ ಸರಳವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಜಗಳೂರು ಶಾಸಕರಾದ ಎಸ್ ವಿ ರಾಮಚಂದ್ರಪ್ಪನವರು .ಬಿಜೆಪಿ ಜಿಲ್ಲಾಧ್ಯಕ್ಷರಾದ ಅನಗವಾಡಿ ವೀರೇಶ್.ರವರು .ಮಾಜಿ ಜಿಲ್ಲಾಧ್ಯಕ್ಷರಾದ ಯಶವಂತ್ ರಾವ್ ಜಾದವ್. ದೇವರಮನಿ ಶಿವಕುಮಾರ್. ಎಂ.ಜಿ.ಬಿ.ಮುರುಗೇಶ್ ಆರಾದ್ಯ ಜಿ ಎಸ್ ಅನಿತ್ ಕುಮಾರ್ .ಗಾಯಿತ್ರಿ ಸಿದ್ದೇಶ್ವರ್ .ಅಖಿಲಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ನಗರ ಘಟಕದ ಅಧ್ಯಕ್ಷರಾದ ಜಿ ಶಿವಯೋಗಪ್ಪ .ಜಿಲ್ಲಾ ಉಪಧ್ಯಕ್ಷರಾದ ಶ್ರೀನಿವಾಸ್ ದಾಸ್ ಕರಿಯಪ್ಪ. ಪ್ರಧಾನ ಕಾರ್ಯದರ್ಶಿ ಬಿ .ಎಸ್ ಜಗದೀಶ್ . ಟಿಂಕರ್ ಮಂಜಣ್ಣ ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಪಾಟೀಲ .ಜಯಮ್ಮ ಎಚ್ ಸಿ. ಎಸ್ ಬಿ ರುದ್ರೆಗೌಡ್ರು .ಗಂಗಾಧರ ಜಿ ಎಸ್ ದೇವರಮನಿ ಶಿವರಾಜ್. ‌ಮರುಗೇಶ್. ಜಯಪ್ರಕಾಶ್ ಮಾಗಿ.ಶ್ರೀಕಾಂತ ನೀಲಗುಂದ ಅಭಿಷೇಕ್ ಪಿ ಎಳೆಹೊಳೆ . ಮಹಾದೇವಪ್ಪ ಇಟ್ಟಿಗುಡಿ ಅಭಿಷೇಕ್ .ಮತ್ತು ದೇವರಮನಿ ಅಭಿಮಾನಿ ಬಳಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!