ಧೋಬಿಘಾಟ್ ವೃತ್ತಿಪರ ಮಡಿವಾಳರ ಸಂಘ ದಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ಮನವಿ
ದಾವಣಗೆರೆ: ದಾವಣಗೆರೆ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ಧೋಬಿಘಾಟ್ ನ ವೃತ್ತಿಪರ ಮಡಿವಾಳರ ಸಂಘದ ಸಂಘದಿಂದ ದಾವಣಗೆರೆಮಹಾನಗರದ ಮಹಾಪೌರ ರಿಗೆ ಮನವಿ ಸಲ್ಲಿಸಿದರು.
ಧೋಬಿ ಘಾಟ್ ನ ಸುತ್ತಮುತ್ತ ಹೆಚ್ಚಾಗಿ ಗಿಡಗಂಟೆಗಳು ಬೆಳೆದಿದ್ದು ಹಲ್ಲಿ ಹಾವು ಚೇಳು ಇತರೆ ವಿಷ ಜಂತುಗಳು ಸೇರಿಕೊಂಡಿದ್ದು ಕೆಲಸ ಮಾಡಲು ಅನುಕೂಲವಾಗುತಿದೆ.
ಮುಖ್ಯದ್ವಾರಕ್ಕೆ ಗ್ರಿಲ್ ಹಾಗೂ ಹೈಮೋಸ್ಟ ವಿದ್ಯುತ್ ಕಂಬಗಳ ಅಳವಡಿಕೆ, ಕಟ್ಟಡಗಳದುರಸ್ತಿ,ಬಟ್ಟೆ ಒಣಗಿಸುವ ಯಂತ್ರ ಅಳವಡಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಕೀರಪ್ಪ, ಸಿದ್ದಪ್ಪ, ಗುತ್ತೆಪ್ಪ ಮಲ್ಲೇಶಪ್ಪ, ಮಹಾಂತೇಶ್ ಮಂಜುನಾಥ್ ಇನ್ನಿತರರು ಇದ್ದರು