ಡಾ. ರಾಘವೇಂದ್ರ ರಿಂದ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ K-CET & NEET ಕೋಚಿಂಗ್ ಉಚಿತ

ಡಾ. ರಾಘವೇಂದ್ರ ರಿಂದ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ K-CET & NEET ಕೋಚಿಂಗ್ ಉಚಿತ

ಚಿತ್ರದುರ್ಗ: ವೈನವಿ ಕೋಚಿಂಗ್ ಅಕಾಡೆಮಿ ಚಿತ್ರದುರ್ಗದಲ್ಲಿ ವಿಜ್ಞಾನ ವಿಷಯದ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ K-CET & NEET ತರಬೇತಿಯನ್ನು Dr.ರಾಘವೇಂದ್ರ ರಾಮಯ್ಯ ಹಾಸ್ಪಿಟಲ್ ಬೆಂಗಳೂರು. ಅವರಿಂದ ಉಚಿತವಾಗಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ,

ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಆ ಮಾರ್ಗದರ್ಶನವನ್ನು ಸದುಪಯೋಗ ಪಡೆದುಕೊಂಡು ಮುಂದಿನ ದಿನಗಳಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಗ್ ಪರೀಕ್ಷೆಯಲ್ಲಿ ಉತ್ತಮ ಅಂಕಳನ್ನು ಪಡೆದು, ಸರ್ಕಾರಿ ಕಾಲೇಜು ಸೀಟ್ ಪಡೆಯಲೆಂದು ,ವೈನವಿ ಕೋಚಿಂಗ್ ಅಕಾಡೆಮಿ ಚಿತ್ರದುರ್ಗ ಹಾರೈಸುತ್ತದೆ.ಹಾಗೂ ಮಾರ್ಗ ದರ್ಶನ ನೀಡಿದವರಿಗೆ ಧನ್ಯವಾದಗಳು.ಆಸಕ್ತ ವಿದ್ಯಾರ್ಥಿಗಳು ಸಂಪರ್ಕಿಸಬಹುದು 9611116546 & 9740789553.

ಡಾ. ರಾಘವೇಂದ್ರ ರಿಂದ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ K-CET & NEET ಕೋಚಿಂಗ್ ಉಚಿತ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!