ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಎಸ್.ಆರ್. ಅಂಜಿನಪ್ಪ

ದಾವಣಗೆರೆ : ಕರ್ನಾಟಕ ರಾಜ್ಯದಲ್ಲಿ ಎರಡನೇ ಅತಿ ದೊಡ್ಡದಾದ ದಾವಣಗೆರೆ ನಗರದ ಪ್ರಸಿದ್ಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಲ್ಲಿಯವರಗೆ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ ಡಾ. ಸಾಹಿರಾ ಬಾನು ಫಾರೂಕಿ ಅವರು ವಯೋ ಸಹಜ ನಿವೃತ್ತಿಯಾದದ್ದರಿಂದ ತೇರುವಾದ ಸ್ಥಾನಕ್ಕೆ ಬುಧವಾರ ನೂತನ ಪ್ರಾಂಶುಪಾಲರಾಗಿ ಡಾ.ಎಸ್. ಆರ್. ಅಂಜಿನಪ್ಪ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಗಳಾದ . ಭೀಮಣ್ಣ ಸುಣಗಾರ, ಗಿರಿಸ್ವಾಮಿ, ಚನ್ನಬಸಪ್ಪ, ಡಾ. ನಾಗರಾಜ್, ಡಾ. ಸೋಮಶೇಖರ್, ಡಾ. ಗಂಗಾಧರಯ್ಯ್ ಹಿರೇಮಠ್, ಡಾ.ಮಂಜಣ್ಣ ಎಂ, ಡಾ. ಜಕ್ಕವರ ಮಂಜುನಾಥ್, ಡಾ ಸದಾಶಿವ, ಲಕ್ಷ್ಮಣ್ ಬಿ ಎಚ್, ರುದ್ರಪ್ಪ, ಡಾ. ನಾರಾಯಣಸ್ವಾಮಿ, ಡಾ. ತಿರುಮಲ, ಡಾ. ನಾಗರಾಜ್, ವೆಂಕಟೇಶ್ ಬಾಬು, ಡಾ. ಮರಳುಸಿದ್ದಪ್ಪ ಡಾ.ಲತಾ, ಡಾ.ಗೌರಮ್ಮ, ಡಾ. ರೇಖಾ, ಡಾ. ಶಾಮಲಾ, ಡಾ.ಶಶಿಕಲಾ, ಡಾ. ತ್ರಿವೇಣಿ, ನಿಂಗಪ್ಪ, ಡಾ. ಯೋಗೀಶ್, ರಂಗಸ್ವಾಮಿ ಡಾ. ದಿನೇಶ್, ಡಾ ಮನೋಹರ್, ವ್ಯವಸ್ಥಾಪಕರಾದ ಗೀತಾದೇವಿ, ಸುಪರಿಡೆಂಟ್ ಪ್ರತಿಭಾ, ಕಚೇರಿ ಸಿಬ್ಬಂದಿಗಳಾದ ಜಮುನಾ, ಪೂಜಾ, ಅರ್ಪಿತಾ, ಬಸವರಾಜ್ ಶಾಂತಪ್ಪ, ಮಂಜುನಾಥ್ ಹಾಗೂ ಭೋದಕ /ಭೋದಕೇತರ ಸಿಬ್ಬಂದಿ ವರ್ಗದವರು ನೂತನ ಪ್ರಾಂಶುಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.