ಇಂದಿನಿಂದ ದಾವಣಗೆರೆ ಗಾಜಿನಮನೆ ವೀಕ್ಷಣೆಗೆ ಅವಕಾಶ ನೀಡಿದ ತೋಟಗಾರಿಕೆ ಇಲಾಖೆ

IMG-20210712-WA0015

ದಾವಣಗೆರೆ: ಕರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ದಾವಣಗೆರೆಯ ಗಾಜಿನಮನೆ ವೀಕ್ಷಣೆಗೆ ಹಾಕಿದ್ದ ನಿಷೇಧವನ್ನು ಇಂದಿನಿಂದ ತೆರವುಗೊಳಿಸಲಾಗಿದೆ.

ಸತತ ಸರಿ ಸುಮಾರು ಎರಡೂವರೆ ತಿಂಗಳಕಾಲ ಹಾಕಿದ್ದ ನಿಷೇಧವನ್ನು ತೆರವುಗೊಳಿಸಲಾಗಿದ್ದು, ಇಂದಿನಿಂದ ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕಾ ಉಪ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!