Exclusive: ಮೋದಿ ರೋಡ್ ಶೋ ವೇಳೆ ಸೆಕ್ಯೂರಿಟಿ ಲೋಪ.!

Exclusive: ಮೋದಿ ರೋಡ್ ಶೋ ವೇಳೆ ಸೆಕ್ಯೂರಿಟಿ ಲೋಪ.!

ದಾವಣಗೆರೆ :ದಾವಣಗೆರೆಗೆ ಪ್ರಧಾನಿ ಮೋದಿ ಆಗಮನ, ಹೆಲಿಪ್ಯಾಡ್ ನಿಂದ ವೇದಿಕೆಗೆ ಬರುವ ವೇಳೆ ಸೆಕ್ಯೂರಿಟಿ ಲೋಪವಾಗಿದ್ದು ಕಂಡುಬಂತು.
ಮೋದಿ ತೆರೆದ ವಾಹನದಲ್ಲಿ ಬರುವ ವೇಳೆ ಓರ್ವ ವ್ಯಕ್ತಿ ಪ್ರಧಾನಿ ಮೋದಿ ಬರುತ್ತಿದ್ದ ವಾಹನದ ಬಳಿ ತೆರಳಲು ಯತ್ನಿಸಿದ. ಈ ವೇಳೆ ಎಡಿಜಿಪಿ ಅಲೋಕ್ ಕುಮಾರ್ ಆ ವ್ಯಕ್ತಿಯನ್ಬ ಹಿಡಿದು ಹೊರಹಾಕಿದ ಘಟನೆ ನಡೆಯಿತು.

Exclusive: ಮೋದಿ ರೋಡ್ ಶೋ ವೇಳೆ ಸೆಕ್ಯೂರಿಟಿ ಲೋಪ.!

ಇಂತಹ ಟೈಟ್ ಸೆಕ್ಯೂರಿಟಿ ಮಧ್ಯದಲ್ಲಿ ಘಟನೆ ಕಂಡು ಕೆಲ ಕಾಲ ಪೊಲೀಸ್ ಸಿಬ್ಬಂದಿ ಗಾಭರಿಯಾದರು.
ಬೆಂಗಳೂರಿನಿಂದ ಸೇನಾ ಹೆಲಿಕ್ಯಾಪ್ಟರ್ ನಲ್ಲಿ ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ ಗೆ ಮೋದಿ.
ಪ್ರಧನಿ ಮೋದಿಗೆ ಬಿಜೆಪಿ‌ ಮುಖಂಡರಿಂದ ಸ್ವಾಗತ.
ಮಹಾಸಂಗಮ ಸಮಾವೇಶದಲ್ಲಿ ಮಾತನಾಡಲಿರುವ ಮೋದಿ.

Exclusive: ಮೋದಿ ರೋಡ್ ಶೋ ವೇಳೆ ಸೆಕ್ಯೂರಿಟಿ ಲೋಪ.!
ಜನರ ಮಧ್ಯದಲ್ಲಿಯೇ ಮೋದಿ ವೇದಿಯತ್ತ ಆಗಮನ.ತೆರೆದ ವಾಹನದಲ್ಲಿ ಜನರ ಮಧ್ಯದಲ್ಲು ಮೋದಿ ರೋಡ್ ಶೋ.

Exclusive: ಮೋದಿ ರೋಡ್ ಶೋ ವೇಳೆ ಸೆಕ್ಯೂರಿಟಿ ಲೋಪ.!

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!