ರೈತರ ಮಕ್ಕಳಿಗೆ ಶಿಷ್ಯ ವೇತನ ಜಾರಿ ಯಾವ ಕೋರ್ಸ್ ಗೆ ಎಷ್ಟು ಶಿಷ್ಯ ವೇತನ ನೋಡಿ ಇಲ್ಲಿದೆ

ಬೆಂಗಳೂರು: ರೈತರ ಮಕ್ಕಳ ಉನ್ನತ ವ್ಯಸಂಗ ಪ್ರೋತ್ಸಾಹ ನೀಡುವ ಉದ್ದೇಶ ದಿಂದ ಶಿಷ್ಯ ವೇತನ ಜಾರಿಗೊಳಿಸಿ,ಸರ್ಕಾರ ಆದೇಶ ಪ್ರಕಟಿಸಿದೆ ಮಕ್ಕಳ ಬ್ಯಾಂಕ್ ಖಾತೆಗೆ ನೇರ ಹಣ ಜಮಾ ಅಗಳಿದ್ದು ಪ್ರಸ್ತುತ ಆರ್ಥಿಕ ವರ್ಷ(2021-22) ದಿಂದ ಅನುಷ್ಠಾನಗೊಳ್ಳಲಿದೆ ಶಿಷ್ವೆ ವೇತನದ ಮೊತ್ತವು ವಾರ್ಷಿಕ ಶಿಷ್ಯ ವೇತನ ರೂಪದಲ್ಲಿ ಪವತಿಸಾಗುವುದು ಎಂದು ಕೃಷಿ ಇಲಾಖೆ ಆದೇಶ ಹೊರಡಿಸಿದೆ,
ಯಾರಿಗೆ ಅನ್ವಯ ರೈತ ಎಂದರೆ ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವ / ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿ ಹೊಂದಿರುವ ವ್ಯಕ್ತಿ
ಮಕ್ಕಳು ಎಂದರೆ ಕಾನೂನಿನ ಪ್ರಕಾರ ದತ್ತು ಪಡೆದಿರುವ ಮಕ್ಕಳು ಸೇರಿ ಪೋಷಕರು /ಪೋಷಕರ ಜೈವಿಕ ಸಂತತಿ,ಒಂದು ಪಕ್ಷ ಪೋಷಕರು ಇಲ್ಲದಿದ್ದಲ್ಲಿ ಉಳಿಮೆ ಮಾಡುವ ಭೂಮಿ ಹೊಂದಿರಬೇಕು
ಷರತ್ತುಗಳು ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯವೇತನಕ್ಕೆ ಅರ್ಹರು,
ಮೆರಿಟ್ ಅರ್ಹತಾಪರೀಕ್ಷೆ,ಶೈಕ್ಷಣಿಕ ಪರೀಕ್ಷೆಗಳಲ್ಲಿ ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್ ಇತ್ಯಾದಿಗಳ ಆಧಾರದ ಮೇಲೆ ಶಿಷ್ಯವೇತನ, ಪ್ರಶಸ್ತಿ ಪಡೆದ ರೈತ ಮಕ್ಕಳು ಅರ್ಹರು
ಪಿಯುಸಿ,ಐಟಿಐ, ಡಿಪ್ಲೋಮಾ, ಹುಡುಗರಿಗೆ 2500/- ಹುಡುಗಿಯರಿಗೆ 3000/-
ಬಿಎ ಬಿಕಾಂ ಬಿಎಸ್ಸಿ
ಹುಡುಗರಿಗೆ 5000 /-
ಹುಡುಗಿಯರಿಗೆ 5500/-
ಎಲ್ ಎಲ್ ಬಿ ಪ್ಯಾರಾಮೆಡಿಕಲ್ ಬಿ. ಫಾರ್ಮ್ ನರ್ಸಿಂಗ್. ಇತರೇ ವೃತ್ತಿಪರ ಕೋರ್ಸ್
ಹುಡುಗರಿಗೆ 7500/-
ಹುಡುಗಿಯರಿಗೆ 8000/-
ಎಂ ಬಿ ಬಿ ಎಸ್,ಬಿಟೆಕ್, ಬಿ ಇ, ಹಾಗೂ ಇತರೆ ಸ್ನಾತಕೋತ್ತರ ಕೋರ್ಸ್ ಗಳಿಗೆ
ಹುಡುಗರಿಗೆ 10,000/-
ಹುಡುಗಿಯರಿಗೆ 11.000/-
ಎಂದು ತಿಳಿಸಲಾಗಿದೆ