ಹಾವೇರಿ ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ಕೊದಂಡರಾಮಯ್ಯ ಸೇರಿ 10 ಜನರ ವಿರುದ್ದ FIR.! ಪಿಸ್ತೋಲ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ರಾ ಮರಳು ಮಾಫಿಯಾ ಮಂದಿ.!?

 

ರಾಣೆಬೆನ್ನೂರು (ಹಾವೇರಿ): ರಾಣೆಬೆನ್ನೂರು ತಾಲ್ಲೂಕಿನ ಹರನಗಿರಿ ಗ್ರಾಮದ Ranebennuru ಸುರೇಂದ್ರ ಜ್ಯೋತಿ ಎಂಬುವವರು Social Activist ಸಮಾಜ ಸೇವಕರಾಗಿದ್ದು, ಹಾವೇರಿ ಜಿಲ್ಲೆ ರಾಣೆಬೆನ್ನೂರು Haveri District ತಾಲ್ಲೂಕಿನಲ್ಲಿ ದಶಕಗಳಿಂದ ಅಕ್ರಮ ಚಟುವಟಿಕೆಗಳ Illigal Activities ವಿರುದ್ದ ಹೋರಾಟ Sand Mining, ಮಾಡಿಕೊಂಡು ಬಂದಿರುತ್ತಾರೆ. ಸುರೇಂದ್ರ ಜ್ಯೋತಿ ಇತ್ತೀಚಿಗೆ Mines and geology seniour geologist Kodandaramaiah ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೊದಂಡರಾಮಯ್ಯ ಹಾಗೂ ಇತರರ ವಿರುದ್ದ ಅಕ್ರಮ ಮರಳುಗಾರಿಕೆ Illigal Sand Transport and mining complaint ಹಾಗೂ ಸಾಗಾಣಿಕೆ ವಿರುದ್ದ ಸಾಕ್ಷಿ ಸಮೇತ ಹಲವು ಭಾರಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ಮಾಫಿಯಾದವರ ಜೊತೆ ಸೇರಿಕೊಂಡು ಸುರೇಂದ್ರ ಜ್ಯೋತಿಯವರನ್ನ Life Threat ಕೊಲೆ ಮಾಡಲು ಸುಫಾರಿ Supari ನೀಡಿಲಾಗಿದೆ ಎಂದು ದೂರು ನೀಡಿ ಎಫ್ ಐ ಆರ್ FIR ದಾಖಲಿಸಲಾಗಿದ್ದು, ಪ್ರಾಣ ಭಯದಿಂದಾಗಿ ಓಡಾಟ ನಡೆಸುತ್ತಿದ್ದಾರೆ.

ಹಾವೇರಿ ಜಿಲ್ಲೆಗೆ ತುಂಗಭದ್ರಾ ನದಿ ಪಾತ್ರವು ಒಂದು ವರದಾನವಾಗಿದ್ದು, ಈ ನದಿಯಲ್ಲಿ ಪರಿಸರ ಹಾನಿ ಬಗ್ಗೆ ಮತ್ತು ಅಕ್ರಮ ಮರಳುಗಾರಿಕೆ, ಕಾನೂನು ಬಾಹೀರವಾಗಿ ಮತ್ತು ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿಗಳು ಹಾಗೂ ಟಾಸ್ಕ್‌ಫೋರ್ಸ್ ಸಮಿತಿಗೆ ದೂರು ಸಲ್ಲಿಸುತ್ತಾ ಇದ್ದು ಸರ್ಕಾರಕ್ಕೆ ಕೊಟ್ಯಾಂತರ ಹಣದ ಆದಾಯ ಬರುವಂತೆ ಹೋರಾಟ ಮಾಡುತ್ತಾ ಬಂದಿದ್ದೆನೆ.

ಈ ಹಿಂದೆ ರಾಣೇಬೆನ್ನೂರು ತಾಲೂಕಿನ ಮರಳು ಮಾಫಿಯಾ ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ಮಾಡಿ ಹಾಕಿ ಸ್ಟಿಕ್‌ನಿಂದ ಹೊಡೆದು ಮೈಯಲ್ಲಾ ರಕ್ತ ಬರುವಂತೆ ಮಾಡಿದ್ದರು, ಆ ಸಮಯದಲ್ಲಿ ರಾಣೇಬೆನ್ನೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಇದರಿಂದ ನನಗೆ ನ್ಯಾಯ ಸಿಗಲಲ್ಲ. ತಮ್ಮ ಇಲಾಖೆಯ ಅಧಿಕಾರಿಗಳು ಕರ್ತವ್ಯಲೋಪ ಹಾಗೂ ಮರಳು ಮಾಫಿಯಾ ವ್ಯಕ್ತಿಗಳ ದೋಸ್ತಿಯಿಂದ ದೂರುದಾರರಿಗೆ ಯಾವುದೇ ನ್ಯಾಯ ಒದಗಲಿಲ್ಲ.

ಅದರಂತೆ ದಿನಾಂಕ 05-04-2022 ರಂದು ರಾತ್ರಿ 7,30 ರ ಸುಮಾರಿನಲ್ಲಿ ಪುನಃ ನನ್ನ ಪ್ರಾಣ ತೆಗೆಯಲು ಗಣಿ ಇಲಾಖೆಯ ಅಧಿಕಾಗಳು ಹಾಗೂ ಮರಳು ಮಾಫಿಯಾ ವ್ಯಕ್ತಿಗಳ ಸಂಗದಿಂದ ನಾಲ್ಕು ಜನ ಮುಸುಕು ದಾರಿಗಳು ಪಿಸ್ತೂಲ್ ತೆಗೆದುಕೊಂಡು ನಮ್ಮ ಮನೆಗೆ ಬಂದಿದ್ದು, ಈ ಸಮಯದಲ್ಲಿ ನಾವು ಮನೆಯಲ್ಲಿ ಇರಲಿಲ್ಲ, ನಮ್ಮ ಮನೆಯ ಬಾಗಿಲುಗಳನ್ನು ಒದ್ದು ಚೀರಾಡಿ, ನಂತರ ನಮ್ಮ ಮನೆಯ ಮೇಲ್ಚಾವಣಿಯಲ್ಲಿ ವಾಸವಿದ್ದ ಮನೆಯ ಮಾಲೀಕರ ಬಾಗಿಲನ್ನು ಒದ್ದು ಗ್ಲಾಸ್‌ಗಳನ್ನು ಒಡೆದು, ಲೈಟುಗಳನ್ನು ಕಿತ್ತುಹಾಕಿ, ಸುರೇಂದ್ರ ಜ್ಯೋತಿ ಎಲ್ಲಿ, ಅವನನ್ನು ಕೊಲ್ಲಬೇಕು ಪಿಸ್ತೂಲ್ ಹೊಡೆದು ರಕ್ತದ ಓಕುಳಿ ಆಡಲು ಬಂದಿದ್ದೆವೆ, ಎಂದಾಗ ಅವರು ಮನೆಯಲ್ಲಿ ಇಲ್ಲ ಎಂದಾಗ ನನ್ನ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಅವನ ಪ್ರಾಣ ತೆಗೆಯುತ್ತೇವೆ ಎಂದು ಓಡಿಹೋಗಿದ್ದಾರೆ.

ನಂತರ ನಾನು ರಾತ್ರಿ 11 ಗಂಟೆಗೆ ಮನೆಗೆ ಬಂದಾಗ ಈ ವಿಷಯ ಗೊತ್ತಾಗಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದು ಇರುತ್ತದೆ. ನಂತರ 06-04-2022 ರಂದು ಪ್ರಕರಣ ದಾಖಲು ಮಾಡಿದ್ದು ಇದರಿಂದ ತಮ್ಮ ಇಲಾಖೆಯ ಅಧಿಕಾರಿಗಳು ಮರಳು ಮಾಫಿಯಾ ಸಂಗಡ ಶ್ಯಾಮಿಲಾಗಿದ್ದು, ತಾವುಗಳು ಈ ದೂರನ್ನು ಪರಿಗಣಿಸಿ ತಕ್ಷಣವೇ ಆರು ಜನ ವ್ಯಕ್ತಿಗಳನ್ನು ಬಂಧಿಸಬೇಕೆಂದು ತಾವುಗಳು ಆದೇಶ ಮಾಡಬೇಕೆಂದು ತಮ್ಮಲ್ಲಿ ಗಮನಹರಿಸುತ್ತೇನೆ. ಈ ಅರ್ಜಿಯ ಸಂಗಡ ಎಫ್.ಐ.ಆರ್ ಪ್ರತಿಯನ್ನು ಲಗತ್ತಿಸಿರುತ್ತೇನೆ. ತಾವುಗಳು ಬಂಧಿಸದೇ ಇದ್ದಲ್ಲ. ಮುಂದಿನ ದಿನಗಳಲ್ಲಿ ನನ್ನ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಇದರಿಂದ ತಮ್ಮ ಇಲಾಖೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

garudavoice21@gmail.com 9740365719 

Leave a Reply

Your email address will not be published. Required fields are marked *

error: Content is protected !!