ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ, ಕಲಿವಾಳ ಇನ್ನಿಲ್ಲ

IMG-20211209-WA0018

 

ಧಾರವಾಡ: ಧಾರವಾಡದ ಚನ್ನಬಸವೇಶ್ವರ ನಗರದ ನಿವಾಸಿಯಾದ ಹಾಗೂ  ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಪ್ರೊ, ಬಸಪ್ಬ ಬಸವಣ್ಣೆಪ್ಪ ಕಲಿವಾಳ ( 66 ) ಗುರುವಾರ  ಸಂಜೆ 4-30 ಕ್ಕೆ  ವಿಧಿವಶರಾದರು.

ಅವರು ಪತ್ನಿ, ಪುತ್ರ, ಪುತ್ರಿ ಹಾಗು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಧಾರವಾಡ ಸಿ ಬಿ ನಗರದ ಅವರ ನಿವಾಸದಲ್ಲಿ ನಾಳೆ ಡಿ. 10-12-2021ರಂದು ಬೆಳಿಗ್ಗೆ 6 ಗಂಟೆ ಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವರ ಪ್ರಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುವುದು.

ಮೃತರ ಅಂತ್ಯಕ್ರಿಯೆ ಶಿಗ್ಗಾವಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ನಡೆಯುವದು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!