Free Style Wrestling: ‘ಪ್ರೀಸ್ಟೈಲ್ ‘ ಕುಸ್ತಿಯಲ್ಲಿ ಭರ್‍ಮಪ್ಪ ಕರೂರ ಗೆ ಚಿನ್ನದ ಪದಕ

Bharmappa free style wrestling gold medalist
ದಾವಣಗೆರೆ: ಕೇರಳದ ತಿರುವಂತಪುರದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಮಾಸ್ಟರ್ ಗೇಮ್ ಕುಸ್ತಿ ಪಂದ್ಯಾವಳಿಯಲ್ಲಿ ೭೫ ವರ್ಷ ವಯೋಮಿತಿಯ ೭೦ ಕೆ.ಜಿ. ವಿಭಾಗದ ‘ಪ್ರಿಸ್ಟಲ್’ freestyle wrestling  ಕುಸ್ತಿಯಲ್ಲಿ ದಾವಣಗೆರೆಯ ಭರ್‍ಮಪ್ಪ ಕರೂರ ಚಿನ್ನದ ಪದಕ ಪಡೆದು, ಜಪಾನಿನಲ್ಲಿ ನಡೆಯಲಿರುವ ಅಂತರ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಭಾರತದಿಂದ ಪ್ರತಿನಿಧಿಸಲ್ಲಿದ್ದಾರೆ.

೭೫ ವರ್ಷ ವಯೋಮಾನದ ಪೈಲ್ವಾನ್ ಭರ್‍ಮಪ್ಪ ಕರೂರ ಜಪಾನಿನಲ್ಲೂ ಚಿನ್ನದ ಪದಕ ಪಡೆಯುತ್ತಾರೆಂಬ ನಂಬಿಕೆ ದಾವಣಗೆರೆ ಫೈಲ್ವಾನರಲ್ಲಿ, ಕರೂರ ಗ್ರಾಮಸ್ಥರಲ್ಲಿ ವ್ಯಕ್ತವಾಗಿದ್ದು, ಭರ್‍ಮಪ್ಪ ಅವರ ಸಾಧನೆಗೆ ಕೆರೆಗರಡಿ ಫೈಲ್ವಾನರು, ಪೈಲ್ವಾನ್ ಖಾಸೀಂ, ಭಾಗ್ಯಮ್ಮ ಕರೂರು, ನಾಗರಾಜಪ್ಪ, ಜಯಮ್ಮ ಶಿವಪ್ಪ ಕರೂರು, ೪೫ನೇ ವಾರ್ಡಿನ ಪರಶುರಾಮ ಫೈಲ್ವಾನ್ ಕರೂರು ಶುಭಹಾರೈಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!