ದಾವಣಗೆರೆ: ಬಿಜೆಪಿ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆ ಕುರಿತು ಸರ್ಕಾರದ ನಿಲುವಿಗೆ ಅಸಹನೆ ವ್ಯಕ್ತ ಪಡಿಸಿ ಪಕ್ಷದ ಕಾರ್ಯಕರ್ತರ ರಾಜೀನಾಮೆ ಕುರಿತಂತೆ ನೆನ್ನೆಯ ದಿನ ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ ರವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಕುರಿತು ಇಂದು ವಿಷಾದ ವ್ಯಕ್ತಪಡಿಸಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.