ಜಿ.ಎನ್.ವಿಭಾ 3ನೇ ರನ್ನರ್ ಅಪ್

GN Vibha 3rd runner up

ಜಿ.ಎನ್.ವಿಭಾ 3ನೇ ರನ್ನರ್ ಅಪ್

ದಾವಣಗೆರೆ: ಗ್ಯಾಲಕ್ಸಿ ಎಜು ಇನ್ನೋವೇಶನ್ ವತಿಯಿಂದ ಈಚೆಗೆ ಗೋವಾದಲ್ಲಿ ನಡೆದ ೩ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ನಗರದ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್‌ನ ವಿದ್ಯಾರ್ಥಿನಿ ಹಾಗೂ ಗ್ರಾಜುಯೇಷನ್ ಪಡೆದಿರುವ ಕು|| ಜಿ.ಎನ್.ವಿಭಾ ಇವರು 3ನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.

 

ನಗರದ ಮಲ್ಲಿಕಾರಾಣಿ ಮತ್ತು ನಟರಾಜ್ ದಂಪತಿಯ ಪುತ್ರಿಯಾದ ವಿಭಾ ಅವರು ರಾಷ್ಟೋತ್ಥಾನ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇವರಿಗೆ ಶಾಲೆಯಿಂದ ಹಾಗೂ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್‌ನಿಂದ ಅಭಿನಂದನೆ ಸಲ್ಲಿಸಲಾಗಿದೆ.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!