ಐ ಪಿ ಎಸ್ ಆಧಿಕಾರಿಗಳನ್ನ ವರ್ಗಾವಣೆ ಮಾಡಿದ ಸರ್ಕಾರ

Govt transferred IPS officers

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಹತ್ತಿರ ಬರುತ್ತಿದ್ದಂತೆ ಪೋಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಪ್ರಾರಂಭವಾಗಿದೆ.

ಇಂದು ಒಟ್ಟು 13 ಐ ಪಿ ಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳ ಪಟ್ಟಿ..

ಕಾರ್ತಿಕ್ ರೆಡ್ಡಿ- ರಾಮನಗರ ಪೊಲೀಸ್ ವರಿಷ್ಠಾಧಿಕಾರಿ,

ವಿನಾಯಕ ಪಾಟೀಲ್- ಎಐಜಿಪಿ ಬೆಂಗಳೂರು,

ದೇವರಾಜ್ -ಡಿಸಿಪಿ ಬೆಂಗಳೂರು ಉತ್ತರ,

ಸಿರಿಗೌರಿ-ಎಸ್ ಪಿ ಇಂಟರ್ನಲ್ ಸೆಕ್ಯೂರಿಟಿ ಡಿವಿಜನ್,

ಟಿಪಿ ಶಿವಕುಮಾರ್ -ಎಸ್ ಪಿ ಕೆಪಿಟಿಸಿಎಲ್,

ಹೆಚ್ ಶೇಖರ್ -ಡಿಸಿಪಿ ಕಾನೂನು ಸುವ್ಯವಸ್ಥೆ ಬೆಳಗಾವಿ ನಗರ, ಪದ್ಮನಿ ಸಾಹೋ -ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ,

ಎಂ.ಎಸ್ ಗೀತಾ -ಎಸ್ಪಿ ಪೊಲೀಸ್ ತರಬೇತಿ ಶಾಲೆ, ಮೈಸೂರು.

ರಾಮರಾಜನ್ -ಪೊಲೀಸ್ ವರಿಷ್ಠಾಧಿಕಾರಿ ಕೊಡಗು,

ರವೀಂದ್ರ ಕಾಶಿನಾಥ್ -ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು.

ಎಂ.ಎ ಅಯ್ಯಪ್ಪ -ಎಸ್ ಪಿ ಗುಪ್ತಚರ ಇಲಾಖೆ.

ಸಂತೋಷ್ ಬಾಬು -ಎಸ್ ಪಿ ಇಂಟಲಿಜೆನ್ಸ್

ಪ್ರದೀಪ್ ಗುಂಟಿ- ಎಸ್ ಪಿ ಕಾರಾಗೃಹ ಇಲಾಖೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!