ಹರಿಹರೇಶ್ವರ ದೇವಸ್ಥಾನದಲ್ಲಿ ಆದಿ ಶಂಕರಾಚಾರ್ಯರ ಸ್ಮರಣಾರ್ಥ ನೃತ್ಯ ರೂಪಕ

:ದಾವಣಗೆರೆ :ಭಾರತ ಸರ್ಕಾರದ ನಿರ್ದೇಶನ ರಾಜ್ಯದ ಮುಖ್ಯ ಕಾರ್ಯದರ್ಶಿಯವರ ನಿರ್ದೇಶನ ಹಾಗೂ ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ,ಧಾರ್ಮಿಕ ದತ್ತಿ ನಿರ್ದೇಶನಾಲಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸೂಚನೆಯಂತೆ ಇಂದು ಹರಿಹರದ ಹರಿಹರೇಶ್ವರದೇವಾಲಯದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳು ನೆಡೆದಿದ್ದು ಬೆಳಗ್ಗೆ 5 ಗಂಟೆಗೆ ಹರಿಹರೇಶ್ವರ ಸ್ವಾಮಿಗೆ ಹೂವಿನ ಅಲಂಕಾರ, ಅಭಿಷೇಕ, ಮಂತ್ರ ಪಠಣ,ಕಾರ್ಯಕ್ರಮಗಳು ನಡೆದಿದೆ

ಸಂಜೆ ವೇದಿಕೆಯಲ್ಲಿ ಶಿವಸ್ತುತಿ,ಅರ್ಧನಾರೀಶ್ವರ ಹಾಗೂ ಶಿವನ ಕುರಿತ ವಿವಿಧ ನೃತ್ಯ ರೂಪಕಗಳು ವೀಣಾವಾದನ ಮತ್ತು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನೆಡೆದವು
ಹರಿಹರೇಶ್ವರ ದೇವಸ್ಥಾನದಲ್ಲಿ ಆದಿ ಶಂಕರಾಚಾರ್ಯರ ಸ್ಮರಣಾರ್ಥ ನೃತ್ಯ ರೂಪಕ