ವಿಜಯಪುರದ ಕುಮಾರ್ ಕಿಯಾ ಶೋರೂಮ್ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಿದ ಆರೋಗ್ಯ ಇಲಾಖೆ

vijayapura health department gives covid doses to KIA Showroom staff

ವಿಜಯಪುರ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ, ವಿಜಯಪುರ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಗಣೇಶನಗರ ದಲ್ಲಿ ಟ್ರಾನ್ಸ್ ಪೊರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆ ವತಿಯಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಹಾಕಲಾಯಿತು.

ವಿಜಯಪುರ ನಗರದಲ್ಲಿರುವ ಕುಮಾರ್  ಕಿಯಾ ಶೋರೂಮ್ ಸಿಬ್ಬಂದಿಗಳಿಗೆ ಕೋವಿಡ್ ವ್ಯಾಕ್ಸಿನ್ ಹಾಕಿಸಲಾಯಿತು. ಮತ್ತು ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾ ಸಿಬ್ಬಂದಿ ಹೆಲ್ತ್ ಎಜುಕೇಟರ್ ಮಹಾಂತೇಶ್ ಲಮಾಣಿ. ಸ್ಟಾಪ್ ನರ್ಸ್ ಮಲ್ಲಿಕಾರ್ಜುನ್ ಕುಂಬಾರ. ಡಾಟಾ ಆಪರೇಟರ್ ಗಣೇಶ್ ಜಳಕಿ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಗಣೇಶನಗರ ಕ್ಷೇತ್ರದ ಆರೋಗ್ಯ ಶಿಕ್ಷಣಾಧಿಕಾರಿಯಾದ ಡಾ||ಶ್ವೇತಾ ಇಂಗಳೇಶ್ವರ. ಡಾಟಾ ಆಪರೇಟರ್ ಉದಯ ಸರ್. ಲಕ್ಷ್ಮಿ ರಾಠೋಡ್(PHCO). ಆರತಿ ಬಾವಿಮನಿ (PHCO). ಕುಮಾರ್ ಕಿಯಾ ಶೋರೂಮ್ ಹರಚ್ ಆರ್. ವಿನಯ್ ಸರ್ ಸಿಬ್ಬಂದಿ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!