High Court Judge Video: ಹೈ ಕೋರ್ಟ್ ಜಡ್ಜ್ ಹೆಚ್ ಪಿ ಸಂದೇಶ್ ವಿಡಿಯೋ.!

ಕರ್ನಾಟಕದ ಹೈ ಕೋರ್ಟ್ ಜಡ್ಜ್ ಹೆಚ್ ಪಿ ಸಂದೇಶ್
ಕರ್ನಾಟಕ ಹೈ ಕೋರ್ಟ್ ಜಡ್ಜ್ ಹೆಚ್.ಪಿ. ಸಂದೇಶ್ ಅವರು @BJP4Karnataka ದ @BSBommai ಯ ಅನೈತಿಕ ಸರಕಾರಕ್ಕೆ ಉಗಿದು ಉಪ್ಪಿನಕಾಯಿ ಹಾಕಿರುವ ಪರಿ. ಅಂದಂಗೆ @JnanendraAraga, ಇನ್ನೂ ಏನಾದ್ರು ನಾಚಿಕೆ ಮಾನ ಮರ್ಯಾದೆ ಅನ್ನೋದು ಉಳ್ಕೊಂಡಿದ್ಯಾ ಹೆಂಗೆ? pic.twitter.com/tMkdz4ksMY
— LATPOTBABA (@LATPOTBABA1) July 4, 2022