ಹೊಸಕೆರೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಲಾರ್ ಪ್ಲೇಟ್ ಕಳವು

ಜಗಳೂರು: ಸೋಲಾರ್ ಪ್ಲೇಟ್ ಅಳವಡಿಸಿದ ಕಳವು ಮಾಡಿಕೊಂಡಿರುವ ಘಟನೆ
ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಮಾದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

2018-19 ನೇ ಸಾಲಿನಲ್ಲಿ ಶಾಲೆಯ ಮೇಲ್ಛಾವಣಿ ಮೇಲೆ ಅಳವಡಿಸಲಾಗಿದ್ದ ಸುಮಾರು 13000. ರೂ ಮೌಲ್ಯದ ಎರಡು ಸೋಲಾರ್ ಪ್ಲೇಟ್ ಗಳನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಕಳವು ಮಾಡಿದ್ದರೆ.

ಈ ಸಂಭಂದ ಮಂಗಳವಾರ ಜಗಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!