ಹೊರಗುತ್ತಿಗೆ ನೌಕರರ ಅನಿರ್ದಿಷ್ಟ ಮುಷ್ಕರ – ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಭೇಟಿ

ನಗರಾಭಿವೃದ್ಧಿ ಇಲಾಖೆ

ಬೆಂಗಳೂರು: ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಗರಸಭೆ ಪುರಸಭೆ ಪೌರಕಾರ್ಮಿಕರ ಮಹಾಸಂಗದ ರಾಜ್ಯಾಧ್ಯಕ್ಷರಾದ ಮಾಜಿ ಅಧ್ಯಕ್ಷರು ಸಪಾಯಿ ಕರ್ಮಚಾರಿ ಆಯೋಗ ಮೈಸೂರ್ ನಾರಾಯಣ್ ರವರು ಇಂದು
ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಅನಿರ್ದಿಷ್ಟ ಮುಷ್ಕರದ ಹಿನ್ನೆಲೆಯಲ್ಲಿ ಇಂದು ವಿಕಾಸಸೌಧದಲ್ಲಿ ಕರ್ನಾಟಕ ಸರ್ಕಾರದ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಜಯ್ ನಾಗಭೂಷಣ್,
ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ ರಾಕೇಶ್ ಸಿಂಗ್ ರೊಂದಿಗೆ ಇಂದು ಭೇಟಿ ಮಾಡಿ,
ನೇರಪಾವತಿ ಪೌರಕಾರ್ಮಿಕರ ನೇಮಕಾತಿ ವಿಚಾರಗಳ ಗೊಂದಲಗಳು ಹಾಗೂ ಇನ್ನು ಮಹಾನಗರ ಪಾಲಿಕೆ ಇಲ್ಲಿ ಉಳಿದ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ಸುತ್ತಿರುವ ವಾಹನ ಚಾಲಕರು ನೀರು ಸರಬರಾಜು ಕಾರ್ಮಿಕರು ಒಳಚರಂಡಿ ಸಹಾಯಕರು ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ನೇರ ಪಾವತಿ ಬಗ್ಗೆ ಚರ್ಚಿಸಲಾಯಿತು ನೇರಪಾವತಿ ಕುರಿತು ಚರ್ಚಿಸಿದರು.

ನಗರಾಭಿವೃದ್ಧಿ ಇಲಾಖೆ

ಸರ್ಕಾರದ ಕಾರ್ಯದರ್ಶಿಗಳು
ರಾಜ್ಯಾಧ್ಯಕ್ಷರಿಗೆ ನೀವು ಕಳೆದ ಬಾರಿ ನೀಡಿರುವ ಮನವಿಯನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿ, ಕೆಲವು ದಿನಗಳಲ್ಲಿ ಸರ್ಕಾರದ ಸಚಿವರ ಅಧಿವೇಶನದಲ್ಲಿ ಆದೇಶ ಮಾಡುವುದಾಗಿ ಭರವಸೆ ನೀಡಿದರು, ಒಂದು ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷರಾದ ಎಲ್ ಎಮ್ ಹನುಮಂತಪ್ಪನವರು ಉಪಸ್ಥಿತಿಯಲ್ಲಿದ್ದರೂ,

ಶಿವರಾಜ್ ಆದಾಪುರ್,ನಿರ್ದೇಶಕರು.
ದಾವಣಗೆರೆ ಮಹಾನಗರ ಪಾಲಿಕೆ ಡಿ ಗ್ರೂಪ್ ಪೌರಕಾರ್ಮಿಕರು ಹಾಗೂ ನೇರಪಾವತಿ ಪೌರಕಾರ್ಮಿಕರ ಸಂಘ.

Leave a Reply

Your email address will not be published. Required fields are marked *

error: Content is protected !!