ಅಂತರ್ ಜಿಲ್ಲಾ ಚದುರಂಗ ಸ್ಪರ್ಧೆ ಹಾಸನದ ಆಕಾಶ್ ಎಂ ಎಚ್ ಪ್ರಥಮ ಸ್ಥಾನ

ದಾವಣಗೆರೆ : ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ವತಿಯಿಂದ ನಗರದ ಗುರುಭವನದಲ್ಲಿ U19 ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು
ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಯಿಂದ ಸುಮಾರು 130ಕ್ಕೂ ಹೆಚ್ಚು ಸ್ಪರ್ದಾಳುಗಳ ಭಾಗವಹಿಸಿ ಬೆಳಗ್ಗೆಯಿಂದ ನಡೆದ ಸ್ವಿಸ್ ಲೀಗ್ ಮಾದರಿಯ ಪಂದ್ಯಾವಳಿಯಲ್ಲಿ ಹಾಸನದ ಆಕಾಶ್ ಎಂ ಎಚ್ ಪ್ರಥಮ ಸ್ಥಾನವನ್ನು ಪಡೆದರು ವಿಜೇತರಿಗೆ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾದ ದಿನೇಶ್ ಗೆ ಶೆಟ್ಟಿ ಅವರು ಪ್ರಶಸ್ತಿಯನ್ನು ವಿತರಿಸಿದರು
ಹಾಗೂ ನಂತರದ ಸ್ಥಾನವನ್ನು ದಾವಣಗೆರೆ ವರದ್ ಕುಬ್ಸದ್ ದ್ವಿತೀಯ ಸ್ಥಾನ ಶಿವಮೊಗ್ಗದ ವಿಲಾಸ್ ಆಂಡ್ರೆ ಮೂರನೇ ಸ್ಥಾನ ಧಾರವಾಡದ ಪೃಥ್ವಿ ಬಳ್ಳಾರಿ ಮಠ ನಾಲ್ಕನೇ ಸ್ಥಾನ ತನುಷ್ ಕುಲಕರ್ಣಿ ಐದನೇ ಸ್ಥಾನ ನಿಶ್ಚಲ್ ಜಿಎಸ್ ಆರ್ ನೇ ಸ್ಥಾನ ಇಬ್ಬನಿ ಬಿಜಿ 7ನೇ ಸ್ಥಾನ ಜತಿನ್ ಕೆ ಎಂಟನೇ ಸ್ಥಾನ ಸಿಂಚನ ಗಿರೀಶ್ ಒಂಬತ್ತನೇ ಸ್ಥಾನ ಶೌರ್ಯ ವಿ ಭಾರತಿ 10ನೇ ಸ್ಥಾನವನ್ನು ಪಡೆದವರು
ವಿಶೇಷ ಬಹುಮಾನವಾಗಿ
ಈ ಪಂದ್ಯಾವಳಿಯಲ್ಲಿ ಏಳು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಬಳ್ಳಾರಿಯ ಸೌರ್ಯ ಸೌರಭ ಎಸ್ ಎಸ್ ಪ್ರಥಮ ಸ್ಥಾನ ಸಮರ್ಥ್ ಪೂಜಾರ್ ದ್ವಿತೀಯ ಸ್ಥಾನ ಜನನಿ ಎಂಎಂ ತೃತೀಯ ಸ್ಥಾನ ಚಂದನ್ ವಿಷ್ಣು ನಾಲ್ಕನೇ ಸ್ಥಾನ ತ್ರೇ ಕಾಸ್ಕರ್ ಆರನೇ ಸ್ಥಾನ ರಿತ್ತು ಸಿರಿ ಎಸ್ ಏಳನೇ ಸ್ಥಾನ ಹಾಗೂ 08 ವರ್ಷದ ಒಳಗಿನ ವಿಭಾಗದಲ್ಲಿ ಅಭಿಮನ್ಯು ಎಸ್ ಬಿ ಪ್ರಥಮ ಸಾನ್ವಿಕ ಎನ್ಎ ದ್ವಿತೀಯ ಸ್ವರೂಪ್ ಮಲ್ನಾಡ್ ನಾಲ್ಕನೇ ಅದ್ವಿಕ್ ಡಿ 5ನೇ ಸ್ಥಾನವನ್ನು
10 ವರ್ಷದ ಒಳಗಿನ ವಿಭಾಗದಲ್ಲಿ ಚಿತ್ರದುರ್ಗದ ಆಧ್ಯಾ ಡಿ ಎಂ ಗೌರಿ ಪ್ರಥಮ ಸ್ಥಾನ ದಾವಣಗೆರೆಯ ಮೊಹಮ್ಮದ್ ಆರ್ಯನ್ ದ್ವಿತೀಯ ಸ್ಥಾನ ಮಣಿಕಂಠ ಏ ಎಸ್ ತೃತೀಯ ಸ್ಥಾನ ಕಿಶನ್ ಎಸ್ ಕೆ ನಾಲ್ಕನೇ ಸ್ಥಾನ ಸ್ಕಂದ ಎಡ್ವರ್ಡ್ 5ನೆ ಸ್ಥಾನ
12 ವರ್ಷದ ವಿಭಾಗದಲ್ಲಿ ಶಿವಮೊಗ್ಗದ ಎಚ್ಎಸ್ ರಾಘವೇಂದ್ರ ಭೂಷಣ್ ಪ್ರಥಮ ಸ್ಥಾನ ಸಿದ್ದಾರ್ಥ್ ಸೋಮು ಸನ್ಗನಗೌಡ್ರು ದ್ವಿತೀಯ ಸ್ಥಾನ ವಿರಾಟ್ ಎಂ ಜಾವಲಿ ತೃತೀಯ ಸ್ಥಾನ ಆಮುಂಜಿ ವಿರಾಟ್ ನಾಯಕ್ 4 ನೇ ವೈಭವ್ ಜಿ 5ನೇ ಸ್ಥಾನವನ್ನು
14 ವರ್ಷದ ಒಳಗಿನ ವಿಭಾಗದಲ್ಲಿ ಹುಬ್ಬಳ್ಳಿಯ ಶ್ರೇಯಸ್ ಹುಬ್ಬಳ್ಳಿ ಪ್ರಥಮ ಸ್ಥಾನ ಅವ್ಯತ್ ಎಂಎಸ್ ದ್ವಿತೀಯ ಸ್ಥಾನ ಜೀವನ ಗೌಡ ಎಸ್ ಡಿ ತೃತೀಯ ಸ್ಥಾನ ಶರತ್ ಕುಮಾರ್ ಎಂ ಎನ್ ನಾಲ್ಕನೇ ಸ್ಥಾನ ಭುವನ್ ಎಸ್ ಸೂರ್ಯ ಐದನೇ ಸ್ಥಾನ
16 ವರ್ಷದ ಒಳಗಿನ ವಿಭಾಗದಲ್ಲಿ ದಾವಣಗೆರೆಯ ದಿಗಂತ್ ಎಂ ಎಸ್ ಪ್ರಥಮ ಸ್ಥಾನ ಗ್ರೀಷ್ಮ ವೈ ದ್ವಿತೀಯ ಸ್ಥಾನ ಪ್ರಜ್ವಲ್ ಎಸ್ ಆರ್ ತೃತೀಯ ಸ್ಥಾನ ಸುಚೇತನ್ ಎಸ್ಎಸ್ ನಾಲ್ಕನೇ ಸ್ಥಾನ ವೇದಾಂತ್ ಜಿಎನ್ 5ನೇ ಸ್ಥಾನ ವನ್ನು ಪಡೆದಿದ್ದಾರೆ
80ಕ್ಕೂ ಹೆಚ್ಚು ವಿಶೇಷ ಬಹುಮಾನ ನೀಡಲಾಯಿತು ಈ ಸಂದರ್ಭದಲ್ಲಿ ಸಂಘದ ಆಯೋಜಕರಾದ ಯುವರಾಜ್ ಮಂಜುಳಾಯುವರಾಜ್ ತರುಣ್ ವೈ ಎಂ ಅಂತರರಾಷ್ಟ್ರೀಯ ತೀರ್ಪುಗಾರರಾದ ಪ್ರಾಣೇಶ್ ಯಾದವ್ ವಿಜಯ್ ಕುಮಾರ್ ಇನ್ನು ಮುಂತಾದವರು ಇದ್ದರು