36 ಉಪಗ್ರಹಗಳ ಉಡಾವಣೆಗೆ ಇಸ್ರೋ ತಯಾರಿ

ದಾವಣಗೆರೆ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 36 ಒನ್‍ವೆಬ್ ಉಪಗ್ರಹವನ್ನು ಜಿಎಸ್‍ಎಲ್‍ವಿ ಮಾರ್ಕ-111 ರಾಕೆಟ್ ಮೂಲಕ ಉಡಾವಣೆಗೆ ಸಿದ್ದತೆ ನಡೆಸಿದೆ.
ಉಪಗ್ರಹ ವಾಹಕವನ್ನು ಲಾಂಚ್ ಪ್ಯಾಡ್‍ಗೆ ಸ್ಥಳಾಂತರಿಸಿದ್ದು,ಮಾರ್ಚ್ 26 ರಂದು 36 ಬ್ರಾಡ್‍ಬ್ಯಾಂಡ್ ಉಪಗ್ರಹಗಳೊಂದಿಗೆ ಕಕ್ಷೆಗೆ ಹಾರಿಸಲಾಗುವುದು ಎಂದು ತಿಳಿಸಲಾಗಿದೆ
ಇದು ಭೂಮಿಯ ಸುತ್ತ ತನ್ನ ಮೊದಲ ನಕ್ಷತ್ರಪುಂಜವನ್ನು ಪೂರ್ಣಗೊಳಿಸುತ್ತದೆ. ಸ್ಪೇಸ್‍ಎಕ್ಸ್‍ನ ಫಾಲ್ಕನï-9 ರಾಕೆಟ್‍ನಲ್ಲಿ 40 ಇಂಟನೆಟ್ ಉಪಗ್ರಹಗಳನ್ನು ನಿಯೋಜಿಸಲು ಇತ್ತೀಚೆಗೆ ಉಡಾವಣೆ ನಡೆಸಲಾಗಿತ್ತು.