Lift Irrigation: ಜಗಳೂರು ಏತ ನೀರಾವರಿ ಯೋಜನೆ ಯಶಸ್ವಿ.! ರೈತರ ಮೊಗದಲ್ಲಿ ಮಂದಹಾಸ
ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು, ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ Davanagere, Jagaluru,Mayakonda, ಹಾಗೂ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಜನತೆ ಏತ ನೀರಾವರಿ ಯೋಜನೆಯ Jagaluru lift irrigation water ಹರಿದುಬಂದ ನೀರನ್ನು ನೋಡಿ ದಶಕದಿಂದ ಕಾಣುತ್ತಿದ್ದ ಕನಸು ನನಸಾಗಿರುವುದಕ್ಕೆ Farmer’s Happy ಹರ್ಷ ವ್ಯಕ್ತಪಡಿಸುತ್ತಾ ಇದಕ್ಕೆ ಕಾರಣೀಭೂತರಾದ ಪರಮಪೂಜ್ಯ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ Dr.Shivamurthy Shivacharya Swamyji Taralabalu Matt Sirigere, ಸಾವಿರ ಸಾವಿರ ಪ್ರಣಾಮಗಳನ್ನು ಅರ್ಪಿಸುತ್ತಿದ್ದಾರೆ ಎಂದರೆ ಉತ್ಪ್ರೇಕ್ಷೆ ಯಾಗದು.
ಯಾವುದೇ ಒಂದು ನೀರಾವರಿ ಯೋಜನೆ ಪ್ರಾರಂಭವಾಗಿ ದಶಕಗಳೇ ಕಳೆದರೂ ಮುಗಿಯದ ಉದಾಹರಣೆಗಳು ಹೆಚ್ಚು, ಕೇವಲ ನಾಲ್ಕು ವರ್ಷದ ಹಿಂದೆ ಏತ ನೀರಾವರಿ ಯೋಜನೆಯ ಬಗ್ಗೆ ಪರಮಪೂಜ್ಯರು ಮಾತನಾಡಿದಾಗ ಇದು ಸಾಧ್ಯವೇ ಎಂದು ಕೇಳಿದವರೇ ಹೆಚ್ಚು, ಸಾವಿರಾರು ಕೋಟಿ ವೆಚ್ಚದಲ್ಲಿ ಡ್ಯಾಂಗಳನ್ನು ಕಟ್ಟಿ, ಟೆನಲ್ ಮೂಲಕ ನೀರು ಹರಿಸಿದರು ಸಹ ಕೊನೆಯ ಭಾಗದ ರೈತರಿಗೆ ನೀರು ಸಿಗುವುದೇ ದುಸ್ತರವಾಗಿರುವಾಗ…. ಸುಮಾರು 60 ಕಿಲೋಮೀಟರ್ ದೂರದಲ್ಲಿನ ಏತ ನೀರಾವರಿ ಯೋಜನೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿತ್ತು.
ಹೌದು ಇಚ್ಛಾಶಕ್ತಿಯಿದ್ದರೆ, ತಾವು ಆಡಿದ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಮನಸ್ಸು ಇದ್ದರೆ ಎಂತಹ ಕಾರ್ಯವನ್ನ ಆದರೂ ಯಶಸ್ವಿಗೊಳಿಸಬಹುದು ಎಂಬ ಉದಾಹರಣೆಗೆ ಈ ಏತನೀರಾವರಿ ಯೋಜನೆಗಳೇ ಸಾಕ್ಷಿಯಾಗಿ ಇತಿಹಾಸ ಪುಟ ಸೇರುತ್ತವೆ.
ಈ ಯೋಜನೆಯ ಮೂಲಕ ಮುಂದಿನ ದಿನಗಳಲ್ಲಿ ಕೃಷಿ ಕೂಡ ಅತ್ಯಂತ ಹೆಚ್ಚು ಆದಾಯ ತರುವ ಉದ್ಯಮವಾಗುವ ಸಾಧ್ಯತೆಗಳು ಹೆಚ್ಚಿದ್ದು, ದಾವಣಗೆರೆ ಜಿಲ್ಲೆ ಬರದಿಂದ ವಿಮುಕ್ತವಾಗಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮೃದ್ಧ ಜಿಲ್ಲೆಯಾಗುವ ಮುನ್ನುಡಿಗೆ ಕಾರಣೀಭೂತರಾದ ಪರಮಪೂಜ್ಯರಿಗೆ ಜಿಲ್ಲೆಯ ಎಲ್ಲಾ ವರ್ಗದ ಪರವಾಗಿ ಧನ್ಯವಾಗಳೊಂದಿಗೆ ಪ್ರಣಾಮಗಳು.
*ಕೆ.ಎಲ್.ಹರೀಶ್ ಬಸಾಪುರ.*
ಶುಭ ಮಂಗಳವಾರದಂದು ಜಗಳೂರು ವಿಧಾನ ಸಭಾ ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆಯ ನೀರು ಸಿರಿಗೆರೆ ಶ್ರೀ ಗಳ ಆಶೀರ್ವಾದದಿಂದ ಶಾಸಕ ಎಸ್ ವಿ ರಾಮಚಂದ್ರಪ್ಪ Mla sv ramachandra,ರವರ ಸತತ ಪ್ರಯತ್ನದ ಫಲವಾಗಿ ಇಂದು ಚಟ್ನಿಹಳ್ಳಿ ಗುಡ್ಡಕ್ಕೆ ನೀರು ಬರುತ್ತಿದ್ದು. ಇಲ್ಲಿಂದ ತುಪ್ಪದಹಳ್ಳಿ ಕೆರೆಗೆ ನೀರು ಹರಿಯುತ್ತಿರುವ ದೃಶ್ಯ ಮನಮೋಹಕವಾಗಿತ್ತು.
ದಾವಣಗೆರೆ ಜಿಲ್ಲೆಯ ಲೋಕ ಸಭಾ ಸದಸ್ಯರಾದ ಡಾll ಜಿ ಎಂ ಸಿದ್ದೇಶ್ವರ್ ರವರ mp gm siddeshwara ಸಹಕಾರದೊಂದಿಗೆ ಹಾಗೂ ಶಾಸಕ ಎಸ್ ವಿ ರಾಮಚಂದ್ರ ರವರ ಪ್ರಯತ್ನದ ಫಲವಾಗಿ ಇಂದು Chatnihalli hill ಚಟ್ನಿಹಳ್ಳಿ ಗುಡ್ಡಕ್ಕೆ ನೀರು ಬರುತ್ತಿದ್ದು. ಇಲ್ಲಿಂದ ತುಪ್ಪದಹಳ್ಳಿ ಕೆರೆಗೆ thuppadahalli lake ನೀರು ಹರಿಯುತ್ತಿರುವುದನ್ನ ಜನಪ್ರಿಯ ಶಾಸಕರಾದ ಎಸ್ ವಿ.ರಾಮಚಂದ್ರಪ್ಪ ರವರು ವೀಕ್ಷಣೆ ಮಾಡಿ ನೀರಿಗೆ ಹಾಲು ತುಪ್ಪ ಬಿಟ್ಟು ರೈತರ ಜೊತೆ ಸಂಭ್ರಮಿಸಿದರು.
ಸಂಪರ್ಕಿಸಿ:- garudavoice21@gmail.com 9740365719