ಪತ್ರಕರ್ತ ಮುನವಳ್ಳಿ ಬಂಧನ ಖಂಡಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಧ್ವನಿ ಪ್ರತಿಭಟನೆ ಐಜಿಪಿಗೆ ಮನವಿ

ಪತ್ರಕರ್ತ ಮುನವಳ್ಳಿ ಬಂಧನ ಖಂಡಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಧ್ವನಿ ಪ್ರತಿಭಟನೆ ಐಜಿಪಿಗೆ ಮನವಿ

ದಾವಣಗೆರೆ: ಹುಬ್ಬಳ್ಳಿ ಬಿಟಿವಿ ರಿಪೋರ್ಟರ್ ಮುನವಳ್ಳಿ ಯಾವುದೇ ರೀತಿಯ ಸಂಬಂಧವಿಲ್ಲದ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ರಕ್ಷಣೆ ನೀಡಿದ್ದೇನೆ ಸುಳ್ಳು ಆಪಾದನೆ ಮೇಲೆ ಅವರನ್ನು ಬಂಧಿಸಿ ದಾವಣಗೆರೆ ಜೈಲಿಗೆ ಕಳುಹಿಸಲಾಗಿದ್ದು ನಿರಾಪರಾಧಿ ಮುನವಳ್ಳಿ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಇಂದು ದಾವಣಗೆರೆಯಲ್ಲಿ ಕ.ರಾ.ಪ.ಧ್ವನಿ ಸಂಘಟನೆ ರಾಜ್ಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ಐಜಿಪಿ ಕಚೇರಿ ವರೆಗೂ ಸುಮಾರು ಐದು ಕಿಲೋ ಮೀಟರ್ ಪಾದಯಾತ್ರೆ ಮೂಲಕ ನೆಡೆದು ಮನವಿ ಸಲ್ಲಿಸಿದರು.

ಪತ್ರಕರ್ತ ಮುನವಳ್ಳಿ ಬಂಧನ ಖಂಡಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಧ್ವನಿ ಪ್ರತಿಭಟನೆ ಐಜಿಪಿಗೆ ಮನವಿ

ದಾವಣಗೆರೆ ಜಿಲ್ಲೆಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಪತ್ರಕರ್ತ ಸದಸ್ಯರು, ಹುಬ್ಬಳ್ಳಿ ಧಾರವಾಡ ಬೆಳಗಾವಿ ಕೊಪ್ಪಳ,ಗದಗ, ಹಾವೇರಿ, ಚಿತ್ರದುರ್ಗ, ಬಳ್ಳಾರಿ, ಸಿರುಗುಪ್ಪ ಸೇರಿದಂತೆ. ರಾಜ್ಯದ ಬಹುತೇಕ ಜಿಲ್ಲೆಗಳ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘಟನೆ ಸದಸ್ಯರು ದಾವಣಗೆರೆ ನಗರದ ಜಯದೇವ ವೃತ್ತ ದಲ್ಲಿ ಸಭೆ ಸೇರಿ ಕೆಲ ಕಾಲ ವೃತ್ತಾಕಾರದ ಮಾನವ ಸರಪಳಿ ನಂತರ ಕಾಲ್ನಾಡುಗೇಯಲ್ಲಿ ಸುಮಾರು ಐದು ಕಿಲೋ ಮೀಟರ್ ದೂರದಲ್ಲಿರುವ ಐಜಿಪಿ ಕಚೇರಿ ವರೆಗೂ ಪಾದಯಾತ್ರೆ ಮೂಲಕ ಮೆರವಣಿಗೆಯಲ್ಲಿ ಸಾಗಿ ಪತ್ರಿಕಾ ರಂಗ ನಾಲ್ಕನೇ ಅಂಗವೆಂದು ಹೇಳಿ ಅದೇ ನಿಷ್ಪಕ್ಷಪಾತ ವರದಿ ಮಾಡಿ ನ್ಯಾಯ ಒದಗಿಸುವ ಕಾರ್ಯ ನಿರ್ವಹಿಸುತ್ತಿರುವ ವರದಿಗಾರ ಮುನವಳ್ಳಿ ಯವರನ್ನು ಬಂಧಿಸಿರುವುದು ಅಕ್ಷಮ್ಯ,ಕೂಡಲೇ ತನಿಖಾಧಿಕಾರಿ ಎಸ್ ಪಿ ರೀಷ್ಯಂತ್ ರ ಬದಲಾಗಿ ಬೇರೋಬ್ಬ ಅಧಿಕಾರಿ ನೇಮಕ ಮಾಡಿ ಸೂಕ್ತ ತನಿಖೆ ನಡೆಸಿ ಅಮಾಯಕ ಪತ್ರಕರ್ತ ನನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.

ಪತ್ರಕರ್ತ ಮುನವಳ್ಳಿ ಬಂಧನ ಖಂಡಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಧ್ವನಿ ಪ್ರತಿಭಟನೆ ಐಜಿಪಿಗೆ ಮನವಿ

ಪತ್ರಕರ್ತ ಮುನವಳ್ಳಿ ಬಂಧನ ಖಂಡಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಧ್ವನಿ ಪ್ರತಿಭಟನೆ ಐಜಿಪಿಗೆ ಮನವಿ

Leave a Reply

Your email address will not be published. Required fields are marked *

error: Content is protected !!