ಕೆಪಿಸಿಸಿ ಇಂಟೆಕ್ ಮಹಿಳಾ ಘಟಕದ ಅಧ್ಯಕ್ಷರಾಗಿ ಸವಿತಾಬಾಯಿ ನೇಮಕ.

IMG_20210721_130134

 

ದಾವಣಗೆರೆ, ಜು.20- ಕೆಪಿಸಿಸಿ ಇಂಟೆಕ್ ಮಹಿಳಾ ಘಟಕದ ಅಧ್ಯಕ್ಷರಾಗಿ ದಾವಣಗೆರೆಯ ಸವಿತಾಬಾಯಿ ನೇಮಕಗೊಂಡಿದ್ದಾರೆ. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂಟೆಕ್ ಪ್ರಮುಖರ ಸಭೆಯಲ್ಲಿ ಇಂಟೆಕ್ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿನಾಥನ್ ಜೆಸಿವಾಲ್ ಆವರು ಈ ನೇಮಕಾತಿ ಮಾಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!