ಇಂದಿನಿಂದ ದಾವಣಗೆರೆ-ಹುಬ್ಬಳ್ಳಿ ಮಾರ್ಗವಾಗಿ ಮೈಸೂರು – ಪಣಜಿಗೆ ನೂತನ ವೇಗದೂತ ಸಾರಿಗೆ ಪ್ರಾರಂಭ

ಮೈಸೂರು :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ಗ್ರಾಮಾಂತರ ವಿಭಾಗ : ಮೈಸೂರುನಿಂದ ಪಣಜಿ ಗೆ ನೂತನವಾಗಿ ವೇಗದೂತ ಸಂಚಾರ ಆರಂಭಿಸುತ್ತಿದ್ದು, ದಿನಾಂಕ : 05-11-2021ರಿಂದ ಹೊಸ ಬಸ್ ರಸ್ತೆಗಿಳಿಯುತ್ತಿದೆ ಸಮಯ ಈ ಕೆಳಕಂಡಂತೆ ಇದೆ.
1. ಮೈಸೂರು ಬಿಡುವ ವೇಳೆ…… 15.00 ಗಂಟೆಗೆ
2 . ನಾಗಮಂಗಲ ಬಿಡುವ ವೇಳೆ..16.30ಕ್ಕೆ
3 . ಮಾಯಸಂದ್ರ ಬಿಡುವ ವೇಳೆ . 17.30ಕ್ಕೆ
4. ತುರುವೇಕೆರೆ ಬಿಡುವ ಸಮಯ. 17.45ಕ್ಕೆ
5 . ಕೆ.ಬಿ.ಕ್ರಾಸ್ ಬಿಡುವ ಸಮಯ. 18.00ಗೆ
6. ಚಿಕ್ಕನಾಯಕನಹಳ್ಳಿ…………… 18.15 ಕ್ಕೆ
7. ಹುಳಿಯಾರ್ ಬಿಡುವ ಸಮಯ.18.45ಕ್ಕೆ
8.ಹೊಸದುರ್ಗ ಬಿಡುವ ಸಮಯ… 19.45ಕ್ಕೆ
9.ಹೊಳಲ್ಕೆರೆ ಬಿಡುವ ಸಮಯ…… 20.30ಕ್ಕೆ
10. ದಾವಣಗೆರೆ ಬಿಡುವ ಸಮಯ..21.30ಕ್ಕೆ
11. ಹುಬ್ಬಳ್ಳಿ ಬಿಡುವ ಸಮಯ….. 1.30ಕ್ಕೆ
12. ಪಣಜಿ ತಲುಪುವ ಸಮಯ :…..6.00ಗಂಟೆಗೆ
ತಲುಪಿ ಸಂಜೆ ಮತ್ತೆ ವಾಪಸ್ ಪಯಣ ಬೆಳೆಸುವುದು.
01. ಪಣಜಿ ಬಿಡುವ ವೇಳೆ : 16 : 30
02 ಹುಬ್ಬಳ್ಳಿ ಬಿಡುವ ವೇಳೆ : 21.15
03 ದಾವಣಗೆರೆ ಬಿಡುವ ವೇಳೆ : 01.00
04 ಹೊಳಲ್ಕೆರೆ ಬಿಡುವ ವೇಳೆ : 02:00
05ಹೊಸದುರ್ಗ ಬಿಡುವ ವೇಳೆ : 03:00
06ಹುಳಿಯಾರ್ ಬಿಡುವ ವೇಳೆ : 04:00
07 ಚಿಕ್ಕನಾಯಕನಹಳ್ಳಿ 04:30
08 ಕೆ.ಬಿ.ಕ್ರಾಸ್ ಬಿಡುವ ಸಮಯ : 04:45
09ತುರುವೇಕೆರೆ ಬಿಡುವ ಸಮಯ : 05:00
10ಮಾಯಸಂದ್ರ ಬಿಡುವ ವೇಳೆ : 05:30
11ನಾಗಮಂಗಲ ಬಿಡುವ ವೇಳೆ : 06:30
12ಮೈಸೂರು ತಲುಪುವ ವೇಳೆ : 08:00
ಸದರಿ ಭಾಗದ ಸಾರ್ವಜನಿಕ ಪ್ರಯಾಣಿಕರು ಮೈಸೂರು – ಪಣಜಿ ನೂತನ ವೇಗದೂತ ಸೇವೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ
ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೋರಿದ್ದಾರೆ