ಮಾದಕವಸ್ತು ಪ್ರಕರಣ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ : ಗೃಹಸಚಿವ ಅರಗ ಜ್ಞಾನೆಂದ್ರ

ಬೆಳಗಾವಿ: ಬೆಳಗಾವಿಯಲ್ಲಿ ಪತ್ರಿಕಾ ಮಾಧ್ಯಮದ ರೊಂದಿಗೆ ಮಾತನಾಡಿದ ಗೃಹಸಚಿವಆರಗ ಜ್ಞಾನೆಂದ್ರ ಮಾದಕವಸ್ತು ಪ್ರಕಾರದಲ್ಲಿ ಯಾರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಚಲನಚಿತ್ರ ನಟಿ ಅನುಶ್ರೀ ಇರಲಿ ಅಥವಾ ಬೇರೆ ಯಾರಾದರೂ ಆಗಿರಲಿ ರಾಜಕೀಯ ಒತ್ತಡ ವೇನಿಲ್ಲ.

ಮಾದಕ ವಸ್ತು ಪ್ರಕಾರ ಇದಾಗಿರುವುದರಿಂದ ಯಾರ ಒತ್ತಡ ಹಾಕುವುದಿಲ್ಲ ಇಂಥ ಪ್ರಕಾರದಲ್ಲಿ ನಮ್ಮ ಸರ್ಕಾರ ಬಹಳಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಅಪರಾಧಿಯನ್ನು ಎನಿಸಿದವರು ಶಿಕ್ಷೆಗೆ ಗುರಿಯಾಗುವುದು ಖಚಿತ ಎಷ್ಟೇ ಪ್ರಭಾವಿಗಳಾಗಿದ್ದರೂ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪೊಲೀಸರ ಮೇಲೆ ಒತ್ತಡವಿದೆ ಎನ್ನುವುದು ಹೂವ ಹೂವ ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಬಗ್ಗುವುದಿಲ್ಲ ಜಗ್ಗುವುದಿಲ್ಲ ಎಂದು ತಿಳಿಸಿದರು

Leave a Reply

Your email address will not be published. Required fields are marked *

error: Content is protected !!