Manike Maage Hithe Singer: ಸಂಸದರಿಂದ “ಮನಿಕೆ ಮಾಗೆ ಹಿತೆ” ಖ್ಯಾತಿಯ ಗಾಯಕಿಗೆ ಸಂಸತ್ತಿನಲ್ಲಿ ಸನ್ಮಾನ

IMG-20211120-WA0000

 

ಕೊಲಂಬೊ: “ಮನಿಕೆ ಮಾಗೆ ಹಿತೆ” ಹಾಡಿನಿಂದ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಸ್ಥಳೀಯ ಗಾಯಕಿ ಯೋಹಾನಿ ಡಿ ಸಿಲ್ವಾ ಅವರನ್ನು ನವೆಂಬರ್ 23 ರಂದು ಸನ್ಮಾನಿಸಲು ಶ್ರೀಲಂಕಾ ಸಂಸತ್ತು ನಿರ್ಧರಿಸಿದೆ.

ಪ್ರಧಾನಿ ಮಹಿಂದಾ ರಾಜಪಕ್ಸೆ, ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಮತ್ತು ಇತರ ಹಲವಾರು ಸಂಸದರು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!