ಮೇ.31 ರ ಮಳೆ 0.30 ಲಕ್ಷ ರೂ ಅಂದಾಜು ನಷ್ಟ 

kagathuru dirty roads when rain comes

ದಾವಣಗೆರೆ : ಜಿಲ್ಲೆಯಲ್ಲಿ ಮೇ.31 ರಂದು 12.0 ಮಿ.ಮೀ. ಸರಾಸರಿ ಮಳೆಯಾಗಿದ್ದು. 0.30 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.

ಚನ್ನಗಿರಿಯಲ್ಲಿ 2.0 ಮಿ.ಮೀ ವಾಡಿಕೆ, 3.0 ಮಿ.ಮೀ ವಾಸ್ತವ, ದಾವಣಗೆರೆ ತಾಲ್ಲೂಕಿನಲ್ಲಿ 3.0 ಮಿ.ಮೀ, ವಾಡಿಕೆ, 21.0 ವಾಸ್ತವ ಮಿ.ಮೀ, ಹರಿಹರದಲ್ಲಿ 3.0 ಮಿ.ಮೀ ವಾಡಿಕೆ, 14.0 ಮಿ.ಮೀ ವಾಸ್ತವ, ಹೊನ್ನಾಳಿ 5.0 ಮಿ.ಮೀ ವಾಡಿಕೆ, 4.0 ಮಿ.ಮೀ ವಾಸ್ತವ, ಜಗಳೂರು 2.0 ಮಿ.ಮೀ ವಾಡಿಕೆ, 25.0 ಮಿ.ಮೀ ವಾಸ್ತವ, ನ್ಯಾಮತಿಯಲ್ಲಿ 4.0 ಮಿ.ಮೀ ವಾಡಿಕೆ, ಮಳೆಯಾಗಿದೆ.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾಮನೆ ಭಾಗಶಃ ಹಾನಿಯಾಗಿದ್ದು, ಸುಮಾರು ರೂ. 0.30 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!