Missing: ಮೂಗ ವ್ಯಕ್ತಿ ಕಾಣೆ, ಪತ್ತೆಗಾಗಿ ಸಹಕರಿಸುವಂತೆ ಪೋಲೀಸ್ ಪ್ರಕಟಣೆ

IMG-20250509-WA0015

ಚಿತ್ರದುರ್ಗ: (Missing) ತಿಪ್ಪೇಶ್ ತಂದೆ ಮಂಜಣ್ಣ, ಸು 30 ವರ್ಷ, ಗರಗ ಗ್ರಾಮ, ಹೊಸದುರ್ಗ ತಾಲ್ಲೂಕ ಚಿತ್ರದುರ್ಗ ಜಿಲ್ಲೆಯ ವ್ಯಕ್ತಿ ಕಾಣೆಯಾಗಿದ್ದಾರೆ.

ಸದರಿ ವ್ಯಕ್ತಿ ದಿನಾಂಕ 30-04-2025 ರಂದು ಹೊಸದುರ್ಗ ಬಸ್ ನಿಲ್ದಾಣದಿಂದ ಕಾಣೆಯಾಗಿರುತ್ತಾನೆ.

ಸದರಿ ಕಾಣೆಯಾದ ವ್ಯಕ್ತಿ ಮೂಗ ನಾಗಿದ್ದು , ಎಲ್ಲಿಯಾದರು ಕಂಡು ಬಂದಲ್ಲಿ ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ ಪೊಲೀಸ್ ಠಾಣೆ ಗೆ ಮಾಹಿತಿ ನೀಡಲು ಪೋಲೀಸ್ ಪ್ರಕಟಣೆಯಲ್ಲಿ ಕೋರಿದೆ. ಪೋಲೀಸ್ ಇನ್ಸಪೆಕ್ಟರ್ ಶ್ರೀರಾಂಪುರ – 9480803156

ಕಾಣೆಯಾದ ವ್ಯಕ್ತಿಯ ಪ್ರಕಟಣೆ ಕೆಳಗಂಡಂತಿದೆ:

Leave a Reply

Your email address will not be published. Required fields are marked *

error: Content is protected !!