ಕೊಂಡಜ್ಜಿಯಲ್ಲಿ ಪಶು ಆಸ್ಪತ್ರೆ ಉದ್ಘಾಟಿಸಿದ ಶಾಸಕ ರಾಮಪ್ಪ

IMG-20220211-WA0062

ದಾವಣಗೆರೆ: ವಿಧಾನ ಪರಿಷತ್ ಸದಸ್ಯರಾದ ಮೋಹನ್ ಕೊಂಡಜ್ಜಿ ಅವರ ಕೋರಿಕೆ ಮೇರೆಗೆ ಪಶು ಸಂಗೋಪನೆ ಇಲಾಖೆಯಿಂದ 38 ಲಕ್ಷ ವೆಚ್ಚದಲ್ಲಿ ಕೊಂಡಜ್ಜಿಯಲ್ಲಿ ನಿರ್ಮಾಣವಾದ ಪಶು ಆಸ್ಪತ್ರಯನ್ನು ಇಂದು ಶಾಸಕರಾದ ಎಸ್. ರಾಮಪ್ಪ ಅವರ ಜೊತೆಗೂಡಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಿಖಿಲ್ ಕೊಂಡಜ್ಜಿ,
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗಂಗಾಧರ್ ಹಾಲಪ್ಪ, ಉಪಾಧ್ಯಕ್ಷರಾದ ಕರಿಯಮ್ಮ, ನಿಂಗಪ್ಪ, ಕುಮಾರ ಮತ್ತು ಊರಿನ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!