ನಿಧನ ವಾರ್ತೆ ಹಂಚಿನಮನೆ ಪಾರ್ವತಮ್ಮ..

ನಿಧನ ವಾರ್ತೆ ಹಂಚಿನಮನೆ ಪಾರ್ವತಮ್ಮ..

ದಾವಣಗೆರೆ : ನಗರದ ಹಳೇ ಕುಂದುವಾಡ ನಿವಾಸಿ ದಿ. ಹಂಚಿನಮನೆ ಗಣೇಶಪ್ಪ ಇವರ ಧರ್ಮಪತ್ನಿ ಹಂಚಿನಮನೆ ಪಾರ್ವತಮ್ಮ(90) ಭಾನುವಾರ ರಾತ್ರಿ7.30ಕ್ಕೆ ನಿಧನರಾದರು..

ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗ ಹೊಂದಿರುವ ಮೃತರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 2 ಗಂಟೆಗೆ ನಗರದ ಹಳೇ ಕುಂದುವಾಡದ ಗಂಗಾ ಗಣೇಶ್ ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ..

ಇಂತಿ ದುಃಖ ತಪ್ತ ಕುಟುಂಬಸ್ಥರು , ಹೆಚ್ ಜಿ ದೊಡ್ಡಪ್ಪ, ಹೆಚ್ ಜಿ ಮಂಜಪ್ಪ, ಹೆಚ್ ಜಿ ಧರ್ಮೆಶ್..

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!