ಒಮ್ನಿ ಕಾರಿನಲ್ಲಿ ಬೆಂಕಿ.! ಅದೃಷ್ಟವಶಾತ್ ಎಲ್ಲರೂ ಬಚಾವ್.!

IMG-20211120-WA0012

 

ದಾವಣಗೆರೆ: ತಾಲ್ಲೂಕಿನ ಬಾತಿಯ ಹಾಲಿನ ಡೈರಿ ಬಳಿ ಓಮಿನಿಯೊಂದು ಹೊತ್ತಿ ಉರಿದಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಡಿವೈಡರ್ ಪಕ್ಕ ರಸ್ತೆ ಯೂ ಟರ್ನ್ ಮಾಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Leave a Reply

Your email address will not be published. Required fields are marked *

error: Content is protected !!