ಪ್ರಮುಖ ಸುದ್ದಿ

ಸಂಪಾದಕರ ಆಯ್ಕೆ

ಇತ್ತೀಚಿನ ಸುದ್ದಿಗಳು

SSIMS: ಎಸ್.ಎಸ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳ ಸಾಧನೆ: ಅಭಿನಂದನೆ ಸಲ್ಲಿಕೆ

ದಾವಣಗೆರೆ: (SSIMS) ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿನ ಬಾಪೂಜಿ ಶೈಕ್ಷಣಿಕ ಸಂಘದ ಅಡಿಯಲ್ಲಿನ ಎಸ್.ಎಸ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ 2024-25 ನೇ ಸಾಲಿನಲ್ಲಿ...

Science: ಪ್ರಾಯೋಗಿಕ ಸತ್ಯ ಶೋಧನೆಗೆ ಹಚ್ಚುವುದೇ ವಿಜ್ಞಾನ – ಕುಮಾರ್ ಎಸ್ ಕೆ

ದಾವಣಗೆರೆ: (Science) ಮೇಲ್ನೊಟಕ್ಕೆ ಕಾಣುವ ಯಾವುದೇ ವಿಷಯವನ್ನು ಸೀದಾಸಾದಾ ಒಪ್ಪಿಕೊಳ್ಳದೆ ಅದರ ಪ್ರಾಯೋಗಿಕ ಸತ್ಯ ಶೋಧನೆಗೆ ಹಚ್ಚಿ ಮೂಲ ಹುಡುಕುವಂತೆ ಪ್ರೇರೇಪಿಸುವುದೇ ವಿಜ್ಞಾನ ಎಂದು ಎಸ್ ಡಿ...

Sand: ದಾವಣಗೆರೆ ಜಿಲ್ಲೆಯ ತುಂಗಭದ್ರೆಯ ಒಡಲು ಬಗೆಯುತ್ತಿರುವ ನಿರ್ದಯಿಗಳು.‌. ಗಣಿ ಸಚಿವರ ಸೈನ್ಯದ ಜಾಣ ಕುರುಡು..?

ದಾವಣಗೆರೆ: (SAND) ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನಲ್ಲಿರುವ ತುಂಗಭದ್ರೆ ಗರ್ಭಕ್ಕೆ ಕನ್ನ.. ಟಾಸ್ಕ್ ಫೊರ್ಸ್ ಕಣ್ಣಂಚಿನಲ್ಲೇ ದಂಧೆ.. ಸರ್ಕಾರದ ರಾಜಸ್ವ ಸಂಗ್ರಹಣೆಗೆ ದಕ್ಕೆ.. ಅಕ್ರಮ ಮರಳು ದಂಧೆ...

B Khatha: ಬಿ-ಖಾತಾಗೆ ಶುಲ್ಕ ನಿಗಧಿಗೆ ಸಚಿವರು ಗರಂ: ಎಸ್ ಎಸ್ ಮಲ್ಲಿಕಾರ್ಜುನ ಸೂಚನೆಯಂತೆ ಬಿ-ಖಾತ ಶುಲ್ಕ ರದ್ದು

ದಾವಣಗೆರೆ: (B Khatha) ಅನಧಿಕೃತ ಬಡಾವಣೆಯ ಸೈಟ್, ಮನೆ, ಕಟ್ಟಡಗಳಿಗೆ ಡೋರ್ ನಂಬರ್ ನೀಡಲು ನಿಗಧಿ ಮಾಡಿದ್ದ 10 ಸಾವಿರ ಶುಲ್ಕವನ್ನು ಗಣಿ ಮತ್ತು ಭೂ ವಿಜ್ಞಾನ...

Governor: ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ಹೇಳಿ ವಂಚನೆ, ಆರೋಪಿತನ ಬಂಧಿಸಿದ ದಾವಣಗೆರೆ ಪೋಲಿಸ್

ದಾವಣಗೆರೆ: (Governor) ದಿನಾಂಕ:20.02.2025 ರಂದು ಸದ್ರುಲ್ಲಾ ಖಾನ್ ಎಂಬುವವರು ನಾನು ಕರ್ನಾಟಕ ರಾಜ್ಯಪಾಲರ ರಾಜ್ಯಪಾಲರ ಸೆಕ್ರೆಟರಿಯೆಟ್ ಆಗಿ ರಾಜ್ಯಪಾಲರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದು. ಯುನಿರ್ವಸಿಟಿಗಳಿಗೆ ರಾಜ್ಯಪಾಲರ ನಾಮನಿರ್ದೇಶಿತ...

Helmet: ಪೂರ್ಣ ಪ್ರಮಾಣದ ಹೆಲ್ಮೆಟ್ ಧಾರಣೆ ಕಡ್ಡಾಯವಾಗಲು ಮನವಿ

ದಾವಣಗೆರೆ: (Helmet) ರಾಷ್ಟ್ರೀಯ ರಸ್ತೆ ಸುರಕ್ಷಿತ ಮಾಸಾಚರಣೆ ಅಂಗವಾಗಿ ಪೂರ್ಣ ಪ್ರಮಾಣದ ಮತ್ತು ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಜಿಲ್ಲಾ ಪೊಲೀಸ್ ಇಲಾಖೆಗೆ ದಾವಣಗೆರೆ ಜಿಲ್ಲಾ...

Gambling: ದಾವಣಗೆರೆಯ ಲಾಯರ್ ರಸ್ತೆಯಲ್ಲಿ ಇಸ್ಫೀಟ್ ಜೂಜಾಟ ಮೇಲೆ ಕೆಟಿಜೆ ನಗರ ಪೊಲೀಸರ ದಾಳಿ, 1,04,110 ರೂ ಹಣ ವಶ

ದಾವಣಗೆರೆ: (Gambling) ದಿನಾಂಕ; 24-02-2025 ರಂದು ದಾವಣಗೆರೆ ನಗರದ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಲಾಯರ್ ರಸ್ತೆಯ ಕೊನೆಯಲ್ಲಿ ಮುತ್ತೂಟ್ ಗೋಲ್ಡ್ ಪಾಯಿಂಟ್ ನ ಮೇಲ್ಭಾಗದ ಮಹಡಿಯಲ್ಲಿ ಅಂದರ್...

Students: ವಿದ್ಯಾರ್ಥಿಗಳ ಭವಿಷ್ಯ ಗುರಿಯತ್ತ ಇರಲಿ – ಡಾ. ವೆಂಕಟೇಶ್ ಬಾಬು

ದಾವಣಗೆರೆ: (Students) ದಾವಣಗೆರೆ ನಗರದ ವಿಜಯ ಪ್ಯಾರಾ ಮೆಡಿಕಲ್ ಕಾಲೇಜಿನ "ಅದ್ವಯ 2K25" ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ದಾವಣಗೆರೆಯ ರೋಟರಿ ಕ್ಲಬ್ ಸಭಾಂಗಣದಲ್ಲಿ ಮಂಗಳವಾರದಂದು...

Road: ರಸ್ತೆ ಒತ್ತುವರಿ ಆರೋಪ; ಪೇವರ್ಸ್ ಕಾಮಗಾರಿ ಪೂರ್ಣಕ್ಕೆ ಆಯುಕ್ತರಿಗೆ ಮನವಿ

ದಾವಣಗೆರೆ: (Road) ಇಲ್ಲಿನ ಕೆ.ಬಿ. ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್ ಸುತ್ತಮುತ್ತಲ ಮುಖ್ಯ ರಸ್ತೆಗಳಲ್ಲಿ ಕೆಲವು ಮನೆಮಾಲೀಕರು ಅಕ್ರಮವಾಗಿ ರಸ್ತೆ ಒತ್ತುವರಿ ಮಾಡಿ, ನೀರಿನ ಸಂಪುಗಳ ರಕ್ಷಿಸಲೆಂದು ಪಾಲಿಕೆಯಿಂದ ನಡೆಯುತ್ತಿರುವ ಪೇವರ್ಸ್...

Helmet: ದಾವಣಗೆರೆಯಲ್ಲಿ ಸಂಚಾರಿ ನಿಯಮಗಳ ಅಭಿಯಾನ, 1200 ಪ್ಲಾಸ್ಟಿಕ್ ಹಾಗೂ ಅರ್ಧ ಹೆಲ್ಮೆಟ್ ವಶ

ದಾವಣಗೆರೆ: (Helmet) ದಾವಣಗೆರೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ್ ರವರು &...

Helmet: ಸೋಮವಾರ ದಿಂದ ISI ಮಾರ್ಕ್ ಇಲ್ಲದ ಕಳಪೆ, ಹಾಫ್ ಮತ್ತು ಪ್ಲಾಸ್ಟಿಕ್ ಹೆಲ್ಮೆಟ್ ಬಳಸುವ ವಾಹನ ಚಾಲಕರಿಗೆ ಕಡ್ಡಾಯವಾಗಿ ದಂಡ – ಎಸ್ ಪಿ

ದಾವಣಗೆರೆ: (Helmet) ದಾವಣಗೆರೆ ಪೊಲೀಸ್ ಅಧೀಕ್ಷಕರಾದ  ಉಮಾ ಪ್ರಶಾಂತ್ ಐಪಿಎಸ್ ರವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ್ ರವರು & ಶ್ರೀ...

Wheeling: ಶಾಂತಿಸಾಗರ ಬಳಿ ಬೈಕ್ ವ್ಹೀಲಿಂಗ್ ಪ್ರಕರಣ ದಾಖಲು, ಯುವ ಜನತೆಗೆ ಎಸ್ ಪಿ ಎಚ್ಚರಿಕೆಯ ಸಂದೇಶ

ದಾವಣಗೆರೆ: (Wheeling) ದಿನಾಂಕ : 11.02.2025 ರಂದು ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಗಿರಿ – ದಾವಣಗೆರೆ ರಸ್ತೆಯ ಶಾಂತಿಸಾಗರ ಬಳಿ ಇರುವ ಸಿದ್ದಪ್ಪ ದೇವಾಸ್ಥಾನದ ಮುಂದಿನ...

ಇತ್ತೀಚಿನ ಸುದ್ದಿಗಳು

error: Content is protected !!