River Sand: ಹರಿಹರದ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ: 50 ಸಾವಿರ ಮೌಲ್ಯದ 20 ಮೆಟ್ರಿಕ್ ಟನ್ ಮರಳು ವಶ
ದಾವಣಗೆರೆ: (River Sand) ಅಕ್ರಮವಾಗಿ ತುಂಗಭದ್ರಾ ನದಿಯ ದಡದಲ್ಲಿ ಮರಳನ್ನು ಸಂಗ್ರಹಿಸಿದ ಅಡ್ಡೆ ಮೇಲೆ ಪೋಲಿಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಮರಳನ್ನು ವಶಪಡಿಸಿಕೊಂಡಿದ್ದಾರೆ....