ಆನ್ಲೈನ್ ಷೇರ್ ಟ್ರೇಡಿಂಗ್ ಮೋಸ: ಉಪನ್ಯಾಸಕರಿಗೆ 53 ಲಕ್ಷದ 59 ಸಾವಿರ ಹಣ ವಂಚನೆ
ದಾವಣಗೆರೆ: ದಾವಣಗೆರೆ ವಾಸಿಯಾದ ಓರ್ವ ಉಪನ್ಯಾಸಕರು ದಿನಾಂಕ:19-08-2024 ರಂದು ಸಿ ಇ ಎನ್ ಠಾಣೆಗೆ ಹಾಜರಾಗಿ ಆನ್ಲೈನ್ ಷೇರ್ ಟ್ರೇಡಿಂಗ್ ಹೆಸರಲ್ಲಿ 53 ಲಕ್ಷಕ್ಕೂ ಅಧಿಕ ಹಣ...
ದಾವಣಗೆರೆ: ದಾವಣಗೆರೆ ವಾಸಿಯಾದ ಓರ್ವ ಉಪನ್ಯಾಸಕರು ದಿನಾಂಕ:19-08-2024 ರಂದು ಸಿ ಇ ಎನ್ ಠಾಣೆಗೆ ಹಾಜರಾಗಿ ಆನ್ಲೈನ್ ಷೇರ್ ಟ್ರೇಡಿಂಗ್ ಹೆಸರಲ್ಲಿ 53 ಲಕ್ಷಕ್ಕೂ ಅಧಿಕ ಹಣ...
ದಾವಣಗೆರೆ: ಎಸ್.ಆರ್.ಎಸ್. ಸ್ವೀಕರಣಾ ಕೇಂದ್ರದಲ ತುರ್ತಾಗಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಆಗಸ್ಟ್ 28 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಫ್-10 ಸರಸ್ವತಿ...
ದಾವಣಗೆರೆ; ದಾವಣಗೆರೆ ನಗರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ರೂ.4 ಕೋಟಿ ಅನುದಾನದಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ ಮಾಡಲಾಗುತ್ತಿದ್ದು ಪೂರ್ಣಗೊಳಿಸಲು ಅನುದಾನದ ಕೊರತೆಯಾಗಿದೆ. ರಂಗಮಂದಿರ ಪೂರ್ಣಗೊಳಿಸಲು ಸ್ಮಾರ್ಟ್...
ದಾವಣಗೆರೆ.; ಎಸ್.ಎಸ್ ಜನಕಲ್ಯಾಣ ಟ್ರಸ್ಟ್ ನಿಂದ ಛಾಯಾಗ್ರಾಹಕ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸ್ಕಾಲರ್ ಶಿಪ್ ನೀಡಲು ತೀರ್ಮಾನಿಸಲಾಗಿದೆ. ಶನಿವಾರ ಛಾಯಾಗ್ರಾಹಕರ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಆಯೋಜಕರು, ತಮ್ಮ...
ದಾವಣಗೆರೆ; ಸೆಪ್ಟೆಂಬರ್ 7 ರಂದು ಸಡಗರ ಹಾಗೂ ಸಾಂಪ್ರದಾಯಿಕವಾಗಿ ಗೌರಿ, ಗಣೇಶ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ವೇಳೆ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಿದ ಗಣೇಶನ ವಿಗ್ರಹ...
ದಾವಣಗೆರೆ: MDM: ದಾವಣಗೆರೆ ಜಿಲ್ಲೆಯಲ್ಲಿ ತನಿಖಾ ವರದಿ, ಎಕ್ಸಕ್ಲೂಸಿವ್, ಇಂಪ್ಯಾಕ್ಟ್, ಸುದ್ದಿಗಳನ್ನು ನೀಡುತ್ತಿರುವ ಗರುಡಚರಿತೆ ಪತ್ರಿಕೆ ಹಾಗೂ ಗರುಡವಾಯ್ಸ್.ಕಾಂ ಸ್ಫಷ್ಟ ದಾಖಲೆಗಳ ಮೂಲಕ ತನಿಖಾ ವರದಿಗಳನ್ನು ಬಿತ್ತರಿಸುತ್ತಾ...
ದಾವಣಗೆರೆ: ಅನುಸೂಚಿತ ಜಾತಿ ಮತ್ತು ಬುಡಕಟ್ಟು ಯೋಜನೆಯಡಿ ಮೂಲಭೂತ ಸೌಕರ್ಯಗಳ ಸೃಜನೆ ವೇಳೆ ಈ ಜನಸಂಖ್ಯೆಯನ್ನಾಧರಿಸಿ ಧನ ವಿನಿಯೋಗವಾಗಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು. ಅವರು ಗುರುವಾರ...
ದಾವಣಗೆರೆ: ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಸಂತ್ರಸ್ಥರಿಗೆ ತುರ್ತು ಮತ್ತು ಮಧ್ಯಂತರ ಪರಿಹಾರ ಸೇರಿದಂತೆ ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಗರಿಷ್ಠ ಪ್ರಮಾಣದಲ್ಲಿ ಸಿಗಬೇಕು ಮತ್ತು ಅವರಿಗಿರುವ ಕಾನೂನಿನ...
ದಾವಣಗೆರೆ: ಈ ಪ್ರಕೃತಿ ಸಸ್ಯ ಸಂಕುಲದಲ್ಲಿ ಜೇನು ಮತ್ತು ದುಂಬಿಗಳಿಂದ ಗಿಡ ಸಸ್ಯಗಳ ಸದ್ದಾಳಾಭಿವೃದ್ಧಿ ಆಗುತ್ತಿದೆ, ಹಾಗಾಗಿ ಜೇನು ಇಲ್ಲದೆ ನಾವಿಲ್ಲ, ಪ್ರಕೃತಿ ಕೂಡ ಇಲ್ಲ ಎಂದು...
ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ದುರ್ಗಾ ಪಡೆಯು ಶಾಲಾ ಕಾಲೇಜುಗಳಿಗೆ ಬೇಟಿ ನೀಡಿ ಸೈಬರ್ ಕ್ರೈಂ ಹಾಗು ಅದರಿಂದ ಸುರಕ್ಷತೆಗಳು, ಡ್ರಗ್ಸ್ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ...
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಹಾಗೂ ಸಾಮಾಜಿಕ ಪರಿವರ್ತನೆಯ ಹರಿಕಾರ, ಹಿಂದುಳಿದ ವರ್ಗಗಳ ಧೀಮಂತ ನಾಯಕರಾಗಿದ್ದವರು ಡಿ.ದೇವರಾಜು ಅರಸು ಅವರು ಉಳುವವನಿಗೆ ಭೂ ಒಡೆತನವನ್ನು ನೀಡುವ ಮೂಲಕ ಭೂ...
ಬೆಂಗಳೂರು: ವಿಶ್ವಛಾಯಾಗ್ರಹಣ ದಿನದ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೆ.ಯೂ.ಡಬ್ಲ್ಯು.ಜೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಫೋಟೋ ಜರ್ನಲಿಸ್ಟ್‌ಗಳನ್ನು ಅಭಿನಂದಿಸಿತು. ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ...