ಪ್ರಮುಖ ಸುದ್ದಿ

ಸಂಪಾದಕರ ಆಯ್ಕೆ

ಇತ್ತೀಚಿನ ಸುದ್ದಿಗಳು

ರೇಣುಕಾಚಾರ್ಯ ಕಾರ್ಯ ವೈಖರಿಗೆ ದುಬೈ ಕನ್ನಡಿಗರು ಸಹ ಫಿದಾ

ದಾವಣಗೆರೆ: ಕರೋನಾದ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸೋಂಕಿತರೊಂದಿಗೆ ಬೆರೆತು ಆತ್ಮಸ್ಥೈರ್ಯ ತುಂಬುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಕಾರ್ಯ ವೈಖರಿಯ ಬಗ್ಗೆ ದುಬೈ ಕನ್ನಡಿಗರು...

ಲಾರಿ ಹಾಗೂ ಒಮ್ನಿ ಮುಖಾಮುಖಿ ಡಿಕ್ಕಿ ಇಬ್ಬರ ಸಾವು

ದಾವಣಗೆರೆ: ಲಾರಿ ಹಾಗೂ ಓಮಿನಿ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ಬಳಿ ನಡೆದಿದೆ. ಜಾಬೀರ್ (40) ಸ್ಥಳದಲ್ಲೇ ಸಾವು...

ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ದರ ವಿರುದ್ದ ಪ್ರತಿಭಟನೆ : ತೈಲ ಬೆಲೆ ಹೆಚ್ಚಳದಿಂದ ರೈತರ ಜೀವನ ಅಸ್ತವ್ಯಸ್ತ – ಕೆ.ಎಸ್.ಬಸವಂತಪ್ಪ

ದಾವಣಗೆರೆ:  ತಾಲೂಕಿನ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಆನಗೋಡು ಬಳಿಯಿರುವ ಪೆಟ್ರೋಲ್ ಬಂಕ್ ಮುಂದೆ ಮಾಜಿ ಕೇಂದ್ರ ಸಚಿವರಾದ ಕೆ.ಹೆಚ್.ಮುನಿಯಪ್ಪ ನವರು ಹಾಗೂ ಜಿಲ್ಲಾ...

ಪುತ್ರಿಯರಿಂದ ತಂದೆಯ ಶವಕ್ಕೆ ಆಗ್ನಿ ಸ್ಪರ್ಶ : ಕೊವಿಡ್ ನಿಂದ ಸಾವನ್ನಪ್ಪಿದ್ದ ತಂದೆಗೆ ಪುತ್ರಿಯರ ನಮನ

ದಾವಣಗೆರೆ: ಇತ್ತೀಚೆಗಷ್ಟೆ ಬೆಂಗಳೂರಿನ ಯುವಕನೋರ್ವ ತನ್ನ ತಂದೆ ಕೋವಿಡ್ ನಿಂದ ಸಾವನ್ನಪ್ಪಿದ ಸಂದರ್ಭದಲ್ಲಿ ಅಂಬ್ಯುಲೆನ್ಸ್ ಚಾಲಕನಿಗೆ ಹಣಕೊಟ್ಟು ಅಂತ್ಯಕ್ರಿಯೆ ಮಾಡಲು ಹೇಳಿ ಆ ಜಾಗದಿಂದ ಹಿಂದಿರುಗಿದ್ದ ಘಟನೆ...

ನೂತನ ಎಸ್ ಪಿ ಜೊತೆ ಡಿಸಿ, ಜಿಪಂ ಸಿಇಓ, ಆಸ್ಪತ್ರೆಗಳ ಸುತ್ತಾಟ, ವೈಧ್ಯಕೀಯ ವ್ಯವಸ್ಥೆಗಳ ಪರಿಶೀಲನೆ

ದಾವಣಗೆರೆ: ನೂತನ ಎಸ್ಪಿ ರಿಷ್ಯಂತ್ ಅವರೊಂದಿಗೆ ಜಿಲ್ಲಾಧಿಕಾರಿ, ಜಿಪಂ ಸಿಇಓ, ಜಿಲ್ಲಾ ಆರೋಗ್ಯಾಧಿಕಾರಿಗಳು ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ...

ಶಾಮನೂರು ಕುಟುಂಬದಿಂದ 45 ವರ್ಷ ಮೇಲ್ಪಟ್ಟವರ ಜೊತೆಗೆ 18 ವರ್ಷ ಮೇಲ್ಪಟ್ಟವರೆಗೂ ಸಹ ಲಸಿಕೆ ದೇಶದಲ್ಲಿ ಹೊಸ ಇತಿಹಾಸ: ಲಸಿಕೆ ಪಡೆದು ಸಾವು ತಪ್ಪಿಸಿ – ಎಸ್ ಎಸ್

ದಾವಣಗೆರೆ: ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳು ದಾವಣಗೆರೆ ನಾಗರೀಕರಿಗಾಗಿ ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಇಂದು ದಾವಣಗೆರೆ ಉತ್ತರ ವಿಧಾನಸಭಾ...

ಸರ್ಕಾರಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೋಮ ಹವನ: ಕ್ರಮ ಜರುಗಿಸಲು ಹಿಂದೆಟ್ಯಾಕೆ..? ಅಂತಿದ್ದಾರೆ ಸಾರ್ವಜನಿಕರು

ದಾವಣಗೆರೆ: ಶಾಸಕ ರೇಣುಕಾಚಾರ್ಯ ಕಳೆದ ಶುಕ್ರವಾರ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೋಮ ಹವನ ಮಾಡಿದ್ದರು, ಈ ಹಿನ್ನೆಲೆ ತಾಲೂಕು ಆಡಳಿತದಿಂದ ಪ್ರಕರಣ ದಾಖಲಿಸುವ...

Garudavoice Big Impact: ಎಸ್ ಪಿ ರಿಷ್ಯಂತ್ ಖಡಕ್ ಸೂಚನೆ: ಪೊಲೀಸರಿಂದ 2 ಲಕ್ಷ ಮೌಲ್ಯದ ಮರಳು ವಶ

ದಾವಣಗೆರೆ: ಅಕ್ರಮ ಮರಳು ಸಂಗ್ರಹಣೆ ಸ್ಥಳಗಳನ್ನು ಪತ್ತೆ ಹಚ್ಚಿರುವ ಮಲೆಬೆನ್ನೂರು ಠಾಣೆ ಪೊಲೀಸರು 2 ಲಕ್ಷ ರೂ., ಗೂ ಅಧಿಕ ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ. 24 ಗಂಟೆಯಲ್ಲೆ...

ತಾಯಿ ಆಸೆಯಂತೆ ನೊಂದವರಿಗೆ ನೆರವು ನೀಡಿದ ನಿವೃತ್ತ ಇಂಜಿನಿಯರ್ ಆನಂದಪ್ಪ:ಛಾಯಾಗ್ರಾಹಕರಿಗೆ ದಿನಸಿ ಕಿಟ್ ವಿತರಣೆ

ದಾವಣಗೆರೆ: ಛಾಯಾಗ್ರಾಹಣ ವೃತ್ತಿ ಮಾಡುವುದರ ಜೊತೆಗೆ ನೀವುಗಳು ನಿಮ್ಮ ಆರೋಗ್ಯ, ಕುಟುಂಬದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಛಾಯಾಗ್ರಾಹಕರಿಗೆ ನಿವೃತ್ತ ಇಂಜಿನಿಯರ್ ಎಸ್.ಎಲ್.ಆನಂದಪ್ಪ ತಿಳಿಸಿದರು. ನಗರದ...

ಪೋಷಕರು ಬಾಲಕಾರ್ಮಿಕರ ಪದ್ದತಿಯನ್ನ ವಿರೋಧಿಸಬೇಕು -ಡಾ. ಎಚ್. ಕೆ. ಎಸ್. ಸ್ವಾಮಿ.

ಚಿತ್ರದುರ್ಗ : ಈ ವರ್ಷ ಕರೋನದಿಂದ ಶಾಲೆಯಿಲ್ಲದೇ ಮಕ್ಕಳನ್ನ ಬಹಳಷ್ಟು ಕಡೆ ಪೋಷಕರೇ ದುಡಿಮೆಗೆ ಕಳಿಸಿರುವರು. ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ...

ಅನಾಥ ಅಪ್ರಾಪ್ತ ಬಾಲಕಿಯರಿಬ್ಬರ ಜೊತೆ ವಿವಾಹ: ವಿಚಾರಣೆ ವೇಳೆ ಚಳ್ಳೆಹಣ್ಣು ತಿನ್ನಿಸಿ ಪರಾರಿ: ಇಬ್ಬರ ವಿರುದ್ದ ಪೋಕ್ಸೋ ಕಾಯ್ದೆ

ದಾವಣಗೆರೆ: ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದ ಅಪ್ರಾಪ್ತ ಬಾಲಕಿಯರಿಗೆ ಆಮಿಷವೊಡ್ಡಿ ಮದುವೆಯಾಗಿದ್ದ ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಇದೇ ತಾಲ್ಲೂಕಿನವರಾದ ಐವರು ಮಕ್ಕಳು, ಕಳೆದ...

ದಾವಣಗೆರೆ ಜಿಲ್ಲೆಗೆ ಹೊಸ ಕೊವಿಡ್ ಮಾರ್ಗಸೂಚಿ ಪ್ರಕಟಿಸಿದ ಡಿಸಿ: ಜಿಲ್ಲೆಯ 25 ಗ್ರಾಮಗಳು ಕಂಟೈನಮೆಂಟ್ ಜೋನ್ ವ್ಯಾಪ್ತಿಗೆ

ದಾವಣಗೆರೆ: ಸರ್ಕಾರದ ನಿರ್ದೇಶನದಂತೆ ಇದೇ ತಿಂಗಳ 14ರ ಮಧ್ಯಾಹ್ನ 12ರಿಂದ 21ರ ಬೆಳಿಗ್ಗೆ 6ರವರೆಗೆ ಲಾಕ್‌ಡೌನ್‌ ಮುಂದುವರಿಕೆ ಮಾಡಿರುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ...

error: Content is protected !!