ಮೃತದೇಹ ಹಸ್ತಾಂತರಿಸಲು ನಿರಾಕರಿಸಿದರೆ ಆಸ್ಪತ್ರೆ ನೋಂದಣಿ ರದ್ದು: ಕೆಪಿಎಂಇ ಕಾಯ್ದೆಯಡಿ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ
ಬೆಂಗಳೂರು: ಆಸ್ಪತ್ರೆ ಬಿಲ್ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಕೊರೋನಾದಿಂದ ಮೃತಪಟ್ಟಂತಹ ಶವ ಹಸ್ತಾಂತರಿಸಲು ನಿರಾಕರಿಸಿದಲ್ಲಿ ಅಂತಹ ಆಸ್ಪತ್ರೆಯ ನೊಂದಣಿ ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ವಿಷಯದಲ್ಲಿ...