ಪ್ರಮುಖ ಸುದ್ದಿ

ಸಂಪಾದಕರ ಆಯ್ಕೆ

ಇತ್ತೀಚಿನ ಸುದ್ದಿಗಳು

ದಮ್ಮಯ್ಯ ಬಿಟ್ಟು ಬಿಡಿ, ನಿಮಗೆ ನಾನು ನೆರಳು, ಗಾಳಿ, ನಿಮ್ಮ ವಾಹನಗಳಿಗೆ ರಕ್ಷಣೆ ಕೊಟ್ಟಿದ್ದೀನಿ, ಮರದ ಮಾತು ಕೆಳದೇ ಮರಕಡಿತಲೆ ಮಾಡಿಯೇ ಬಿಟ್ಟ! ಎಲ್ಲಿ ಗೊತ್ತಾ

ಹೆಚ್ ಎಂ ಪಿ ಕುಮಾರ್ ದಾವಣಗೆರೆ:ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಟ್ಟ ನಂತರ 1999 ರಲ್ಲಿ ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ನೇತೃತ್ವದಲ್ಲಿ ದಾವಣಗೆರೆಯನ್ನ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ...

Breaking: ನಾಳೆಯಿಂದ ಎಲ್ಲಾ ಸಂತೆಗಳಿಗೆ‌ ನಿರ್ಬಂದ, ಸರ್ಕಾರದಿಂದ ನೂತನ ಆದೇಶ, ಎಪಿಎಂಸಿ ಸಮಯದಲ್ಲಿ ಬದಲಾವಣೆ, ಪರಿಷ್ಕ್ರತ ಆದೇಶದಲ್ಲಿ ಮತ್ತೇನಿದೆ ತಿಳಿಯಿರಿ👇

ಹೆಚ್ ಎಂ ಪಿ ಕುಮಾರ್ ದಾವಣಗೆರೆ: ಪ್ರಸ್ತುತ ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣೆ/ನೂಕು ನುಗ್ಗಲುಗಳನ್ನು ತಪ್ಪಿಸಲು ದಿನಾಂಕ:2-5-2021 ರಿಂದಲೇ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆ, ವಾರದ ಸಂತೆಗಳನ್ನು ನಿರ್ಬಂಧಿಸಲಾಗಿದೆ....

ದಾವಣಗೆರೆಯಲ್ಲಿಂದು 386 ಜನರಿಗೆ ಕೊವಿಡ್ ಪಾಸಿಟಿವ್, 203 ಜನರು ಕೊವಿಡ್ ನಿಂದ ಗುಣಮುಖ, ಪುನಃ ಇಂದೂ ಕೂಡ 6 ಜನರು ಸಾವು

ದಾವಣಗೆರೆ ಕೊವಿಡ್ ಸುದ್ದಿ: ದಾವಣಗೆರೆ: ನಿನ್ನೆ ಜಿಲ್ಲೆಯಲ್ಲಿ 6 ಜನರ ಸಾವು ಇಂದೂ ಕೂಡ  6 ಜನರು ಕೊರೊನಾ ಸೊಂಕಿನಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 283 ಜನರು...

ಕೃಷಿ ಮಾರುಕಟ್ಟೆ ಸಮಯವನ್ನ ಮದ್ಯಾಹ್ನ 3 ಗಂಟೆಯವರೆಗೆ ವಿಸ್ತರಿಸುವಂತೆ ಡಿಸಿ ಗೆ ರೈತರ ಪರ ಮನವಿ – ಲೋಕಿಕೆರೆ ನಾಗರಾಜ್

ದಾವಣಗೆರೆ: ಲಾಕ್ ಡೌನ್ ನಿಯಮದ ಪ್ರಕಾರ ರೈತ ಬಾಂಧವರಿಗೆ ಬೆಳಿಗ್ಗೆ 6:00 ರಿಂದ 10:00 ಗಂಟೆರವರೆಗೆ ಸಮಯ ನಿಗದಿ ಮಾಡಿರುವುದುದರಿಂದ ಶೇಂಗಾ, ಮೆಕ್ಕೆಜೋಳ, ತರಕಾರಿಗಳನ್ನು ಕೃಷಿ ಉತ್ಪನ್ನ...

ಬೆಂಗಳೂರಿನಲ್ಲಿ ಪೋಲೀಸರಿಗಾಗಿ ಹೈಟೆಕ್ ಕೋವಿಡ್ ಕೇರ್ ಸೆಂಟರ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕುಟುಂಬಸ್ಥರಿಗೆ ಇಲ್ಲಿ ಚಿಕಿತ್ಸೆ

ಹೆಚ್ ಎಂ ಪಿ ಕುಮಾರ್. ಬೆಂಗಳೂರು: ಸದ್ಯ ಭಾರತ ದೇಶದಲ್ಲಿ ಕೋವಿಡ್ 19 ಕೊರೋನ ಮಾರಕ ವೈರಸ್, ಸುನಾಮಿಯಂತೆ ದೇಶದ ತುಂಬೆಲ್ಲ ವೇಗವಾಗಿ ಹಬ್ಬಿದ್ದು. ಅದರಲ್ಲಿ ಕರ್ನಾಟಕದಲ್ಲಿ...

ದಾವಣಗೆರೆಯಲ್ಲಿಂದು ಕರೊನಾಗೆ 6 ಜನ ಸಾವು.438 ಹೊಸ ಪಾಸಿಟಿವ್ ಕೇಸ್.

ದಾವಣಗೆರೆ ಕೊವಿಡ್ ಸುದ್ದಿ: ದಾವಣಗೆರೆ: ನಿನ್ನೆ ಜಿಲ್ಲೆಯಲ್ಲಿ ಯಾವುದೇ ಸಾವು ಇರಲಿಲ್ಲ ಆದರೆ ಇಂದು ಬರೊಬ್ಬರಿ 6 ಜನರು ಕೊರೊನಾ ಸೊಂಕಿನಿಂದ ಸಾವನ್ನಪ್ಪಿದ್ದಾರೆ.ಕೊರೋನ ಸೊಂಕು ಇಂದು ದಾವಣಗೆರೆ...

ದಾವಣಗೆರೆಯಲ್ಲಿ ಕೊವಿಡ್ ಲಸಿಕೆ ಕೊರತೆ, ಇಂದಿನಿಂದ ಲಸಿಕೆ ಇಲ್ಲ: ಡಿ ಸಿ ಮಹಾಂತೇಶ್ ಬೀಳಗಿ

ದಾವಣಗೆರೆ:ಕೋವಿಡ್ ಲಸಿಕೆ ಕೊರತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮೇ.1ರಿಂದ ಲಸಿಕೆ ಲಭ್ಯವಾಗುವವರೆಗೆ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಿಕೆ ಇರುವುದಿಲ್ಲ, ಲಸಿಕೆ ಲಭ್ಯವಿರುವ ಕಡೆ ಲಸಿಕಾಕರಣ ನಡೆಯಲಿದೆ,ಹೊನ್ನಾಳಿ ಮತ್ತು ಜಗಳೂರು...

ಅಸ್ಪತ್ರೆಯಲ್ಲಿ ಬೆಡ್ ವಿಚಾರದಲ್ಲಿ ತಪ್ಪು ಮಾಹಿತಿ, ಆಸ್ಪತ್ರೆ ವಿರುದ್ದ ಕೇಸ್ ದಾಖಲು, ಎಲ್ಲಿ ಹಾಗೂ ಯಾರು ಗೊತ್ತಾ 👇 ಇದನ್ನ ಓದಿ.

ಹೆಚ್ ಎಂ ಪಿ ಕುಮಾರ್ ಬೆಂಗಳೂರು: ಬೆಂಗಳೂರಿನ ಖಾಸಗಿ ಅಸ್ಪತ್ರೆ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ ಸರ್ಕಾರದ ನಿಯಮಗಳನ್ನ ಪಾಲಿಸದ ಹಿನ್ನೆಲೆಯಲ್ಲಿ ಆಸ್ಪತ್ರೆ ವಿರುದ್ದ ಕೇಸ್ ದಾಖಲಿಸಲಾಗಿದೆ....

Breaking News: ಮುಖ್ಯಮಂತ್ರಿಗಳಿಂದ ಡ್ರೋಣ್ ಮೂಲಕ ಸ್ಯಾನಿಟೈಸೇಷನ್ ಯಂತ್ರ ಉದ್ಘಾಟನೆ

ಬೆಂಗಳೂರು: ಮಾನ್ಯ ಮುಖ್ಯಮಂತ್ರಿಗಳು ಇಂದು ಡ್ರೋಣ್ ಮೂಲಕ ಸ್ಯಾನಿಟೈಸೇಷನ್ ಮಾಡುವ ಯಂತ್ರವನ್ನು ಉದ್ಘಾಟನೆ ಮಾಡಲಾಯಿತು, ಬೆಂಗಳೂರಿನಲ್ಲಿ ಹೆಚ್ಚಾದ ಕೊರೊನಾ ಸೊಂಕನ್ನ ನಿಯಂತ್ರಿಸುವ ಸಲುವಾಗಿ ಈ ಯಂತ್ರಗಳನ್ನ ತರಿಸಲಾಗಿದೆ....

“ಜ್ಞಾನ ಸಂಜೀವಿನಿ ಆಗಲಿ ವಿಜ್ಞಾನೇಶ್ವರ ಅಧ್ಯಯನ ಪೀಠ” ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಅಭಿಮತ

  ಚಿತ್ರದುರ್ಗ: ಕಾನೂನು ಮತ್ತು ನ್ಯಾಯ ಶಾಸ್ತ್ರ ಕ್ಷೇತ್ರ ದಲ್ಲಿ ಉನ್ನತಮಟ್ಟದ ಸಂಶೋಧನೆ ನಡೆಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಜ್ಞಾನೇಶ್ವರ ಅಧ್ಯಯನ...

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸದ್ಯದಲ್ಲೇ‌ ಪ್ರಾರಂಭ – ಎಸ್.ಸುರೇಶ್ ಕುಮಾರ್

ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಅತಿ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕರ್ನಾಟಕ‌ ರಾಜ್ಯ ಸಿವಿಲ್ ಸೇವೆಗಳು-ಶಿಕ್ಷಕರ‌ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ...

ದಾವಣಗೆರೆಯ ನಮನ ಅಕಾಡೆಮಿಯ ವತಿಯಿಂದ ನೃತ್ಯ ದಿನಾಚರಣೆ ಅಂಗವಾಗಿ ನೃತ್ಯಾರ್ಪಣ ಕಾರ್ಯಕ್ರಮ

ದಾವಣಗೆರೆ: ಏಪ್ರಿಲ್ 29ರಂದು ವಿಶ್ವದಾದ್ಯಂತ ನೃತ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ದಾವಣಗೆರೆಯ ಹೆಸರಾಂತ ಅಕಾಡೆಮಿಯಾದ ನಮನ ಅಕಾಡೆಮಿಯು ನೃತ್ಯಾರ್ಪಣ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಲಾಕ್...

error: Content is protected !!