ರೈತರ ಪರ ಬ್ಯಾಟಿಂಗ್ ಮಾಡಿದ ದಾವಣಗೆರೆಯ ಇಬ್ಬರು ಶಾಸಕರು, ಲಾಕ್ ಡೌನ್ ನಿಯಮದ ಸಮಯ ಬದಲಾವಣೆಗೆ ಸಿಎಂ ಬಳಿ ಮನವಿ, ಯಾವ ಕಾರಣಕ್ಕೆ ಸಮಯ ಬದಲಾವಣೆ ಮಾಡಬೇಕು ಗೊತ್ತಾ…?
ಹೆಚ್ ಎಂ ಪಿ ಕುಮಾರ್. ದಾವಣಗೆರೆ: ಸರ್ಕಾರವು ಈಗಾಗಲೆ ಹೊರಡಿಸಲಾಗಿರುವ ಲಾಕ್'ಡೌನ್ ನಿಯಮವನ್ನು ಜನಪರ ಸರ್ಕಾರದ ಭಾಗವಾಗಿ ಸ್ವಾಗತಿಸುತ್ತೇನೆ. ಆದರೆ ದಾವಣಗೆರೆ ಜಿಲ್ಲೆ ಹೊನ್ನಾಳಿ ಮತಕ್ಷೇತ್ರದ ಹೊನ್ನಾಳಿ...