ನಮ್ಮ ಜನ್ಮ ದಿನಕ್ಕೆ ಕೊವಿಡ್ ಬಗ್ಗೆ ಜಾಗೃತಿ ಮೂಡಿಸಿ, ನಿಮ್ಮ ಆರೋಗ್ಯವನ್ನು ಉಡುಗೊರೆಯಾಗಿ ನೀಡಿ: ವಚನಾನಂದ ಶ್ರೀಗಳಿಂದ ಮನವಿ
ದಾವಣಗೆರೆ: ಕೋವಿಡ್ ಮಹಾಮಾರಿ ನಮ್ಮ, ನಿಮ್ಮೆಲ್ಲರ ಆತ್ಮೀಯರ ಜೀವ ತಗೆಯುವಂತಹ ಕೆಲಸ ಮಾಡುತ್ತಿದೆ. ಈ ಮಹಾಮಾರಿಯ ಹಡೆಮುರಿಯನ್ನು ಕಟ್ಟಲು ಬೇಕಾಗಿರುವುದು ಪ್ರಮುಖವಾಗಿ ಸಾಮಾಜಿಕ ಅಂತರ ಹಾಗೂ ಮಾಸ್ಕ್...