ಪರಿಷತ್ ಫೈಟ್.. ‘ಕೈ’ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಭಾವಿಗಳು.!

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗಿದೆ. ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಸೋಮವಾರ ರಾತ್ರಿ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಕೈ ನಾಯಕರ ಪಾಳಯದಲ್ಲಿ ಹರಿದಾಡುತ್ತಿದೆ.
ಬೆಂಗಳೂರು (ನ) : ಚೇತನ್ ಗೌಡ
ಬೆಂಗಳೂರು (ಗ್ರಾ) : ರವಿ
ಕೋಲಾರ : ಅನಿಲ್ ಕುಮಾರ್
ಬೀದರ್ : ಭೀಮೂಗೌಡ ಪಾಟೀಲ್
ಕಲಬುರಗಿ : ಶಿವಾನಂದ ಪಾಟೀಲ್ ಮರ್ತೂರು
ವಿಜಯಪುರ: ಸುನಿಲ್ ಗೌಡ ಪಾಟೀಲ್
ಮಂಗಳೂರು : ಮಂಜುನಾಥ ಭಂಡಾರಿ
ಚಿಕ್ಕಮಗಳೂರು : ಗಾಯತ್ರಿ ಶಾಂತೇಗೌಡ
ಕೊಡಗು : ಮಂಥರ್ ಗೌಡ
ಶಿವಮೊಗ್ಗ : ಪ್ರಸನ್ನಕುಮಾರ್
ಮೈಸೂರು : ತಿಮ್ಮಯ್ಯ
ಮಂಡ್ಯ : ದಿನೇಶ್
ಹಾಸನ : ಶಂಕರಪ್ಪ
ಉತ್ತರ ಕನ್ನಡ- ಸಾಯಿ ಗಾಂವರ್, ಭೀಮಣ್ಣ ನಾಯ್ಕ
ರಾಯಚೂರು : ಶರಣೇಗೌಡ ಬಯ್ಯಾಪುರ
ಬಳ್ಳಾರಿ : ಕೆ.ಸಿ.ಕೊಂಡಯ್ಯ
ಬೆಳಗಾವಿ : ಚನ್ನರಾಜ್ಯ
ಗದಗ : ಎಸ್.ಎಂ. ಪಾಟೀಲ್
ಹಾವೇರಿ,ಧಾರವಾಡ- ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್
ಚಿತ್ರದುರ್ಗ- ದಾವಣಗೆರೆ – ಸೋಮಶೇಖರ್