ಪೆಟ್ರೋಲ್ ದರ ಹೆಚ್ಚಳ ಖಂಡಿಸಿರುವ ಫ್ಲೆಕ್ಸ್ ಬಿಡುಗಡೆ ಮಾಡಿದ ಶಾಮನೂರು ಶಿವಶಂಕರಪ್ಪ

IMG-20210711-WA0017

ದಾವಣಗೆರೆ: ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ದಿನಸಿ ಬೆಲೆ ಏರಿಕೆ ಖಂಡಿಸಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಫ್ಲೆಕ್ಸ್ ಹಾಗೂ ಪ್ರತಿಗಳನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನಿತಾಬಾಯಿ ಮಾಲತೇಶ್, ಪ್ರಧಾನ ಕಾರ‍್ಯದರ್ಶಿ ಸುಷ್ಮಾ ಪಟೇಲ್, ಆಶಾ ಮುರುಳಿ, ಕವಿತಾ, ಉಮಾ, ಗೀತ, ಮಂಗಳಮ್ಮ, ಸುನಿತಾ, ಸವಿತಾ, ಇಂದ್ರಮ್ಮ, ಮಣಿ, ಭಾರತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!