Phd: ರಹಿಮಾನ್ ಸಾಬ್ ಎಲ್ ಅವರಿಗೆ ಪಿಎಚ್ ಡಿ ಪದವಿ

Rahiman Saab L is a Ph.D

ದಾವಣಗೆರೆ: (PhD) ದಾವಣಗೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ರಹಿಮಾನ್ ಸಾಬ್ .ಎಲ್., ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ. ಇವರು ಪ್ರೊ. ಎಂ ಶಶಿಧರ್, ಮುಖ್ಯಸ್ಥರು, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಇವರ ಮಾರ್ಗದರ್ಶನದಲ್ಲಿ , ʼಪ್ರಾಚೀನ ಭಾರತದಲ್ಲಿ ಸಾಮಾಜಿಕ ಜೀವನ (ಸಾಮಾನ್ಯ ಶಕವರ್ಷ ೩ರಿಂದ ೬ನೇ ಶತಮಾನ) ಎನ್ನುವ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು. ರಹಿಮಾನ್ ಸಾಬ್. ಎಲ್. ರವರು ಶ್ರೀ ಲಾಲಾಸಾಹೇಬ್ ಹಾಗೂ ಶೇಖ್ ಚಿನ್ನಾಬೀಬಿ ದಂಪತಿಗಳ ಪುತ್ರನಾಗಿದ್ದಾರೆ.

 

ಇತ್ತೀಚಿನ ಸುದ್ದಿಗಳು

error: Content is protected !!