ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ-37ರ ಮತದಾನ ಕೇಂದ್ರಗಳು ಬದಲಾವಣೆ!

ದಾವಣಗೆರೆ : ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ Ward Number -37ರ ಮತದಾನ ಕೇಂದ್ರಗಳು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆ ಹೊರಡಿಸಿದ್ದಾರೆ. ವಾರ್ಡ್ ಸಂಖ್ಯೆWard Number -37ರ ಉಪ ಚುನಾವಣೆಯ ಸಂಬ0ಧ ವಾರ್ಡ್ನಲ್ಲಿರುವ ಮತಗಟ್ಟೆ ಸಂಖ್ಯೆ-312 ಸಿದ್ದಗಂಗಾ ಸಂಯುಕ್ತ ಫ್ರೌಡಶಾಲೆ ದಾವಣಗೆರೆ davanagere ಮತದಾನ ಕೇಂದ್ರವನ್ನು ಕಾರ್ಯನಿರ್ವಾಹಕ ಇಂಜಿನಿಯರ್(ವಿ)ರವರ ಕಚೇರಿ ಕೆ.ಪಿ.ಟಿ.ಸಿ.ಎಲ್ ಸ್ಟೇಡಿಯಂ ಹತ್ತಿರ ಕೆ.ಟಿ.ಜೆ. ನಗರ ರೂಂ.ನ0. 03 ದಾವಣಗೆರೆ ಇಲ್ಲಿಗೆ ಬದಲಾವಣೆ ಮಾಡಲಾಗಿದೆ.
ಮತಗಟ್ಟೆ ಸಂಖ್ಯೆ-313 ಸಿದ್ದಗಂಗಾ ಸಂಯುಕ್ತ ಫ್ರೌಡಶಾಲೆ ದಾವಣಗೆರೆ ಇಲ್ಲಿಂದ ಬದಲಾವಣೆ ಮಾಡಲಾದ ಹೊಸ ಮತದಾನ ಕೇಂದ್ರವನ್ನು ಕಾಮ್ರೇಡ್ ಲೇನಿನ್ ಹಿರಿಯ ಪ್ರಾಥಮಿಕ ಪಾಠಶಾಲೆ ರೂಂ.ನ0.1 ನಿಟುವಳ್ಳಿ ದಾವಣಗೆರೆ ಇಲ್ಲಿಗೆ ಬದಲಾವಣೆ ಮಾಡಲಾಗಿದೆ. ಮತಗಟ್ಟೆ ಸಂಖ್ಯೆ-314 ಸಿದ್ದಗಂಗಾ ಸಂಯುಕ್ತ ಫ್ರೌಡಶಾಲೆ ದಾವಣಗೆರೆ ಇಲ್ಲಿಂದ ಬದಲಾವಣೆ ಮಾಡಲಾದ ಹೊಸ ಮತದಾನ ಕೇಂದ್ರವನ್ನು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ರೂಂ.ನ0.1 ಡಾಂಗೆ ಪಾರ್ಕ್ ಹತ್ತಿರ ದಾವಣಗೆರೆ ಇಲ್ಲಿಗೆ ಬದಲಾವಣೆ ಮಾಡಲಾಗಿದೆ.
ಮತಗಟ್ಟೆ ಸಂಖ್ಯೆ-315 ಸಿದ್ದಗಂಗಾ ಸಂಯುಕ್ತ ಫ್ರೌಡಶಾಲೆ ದಾವಣಗೆರೆ ಇಲ್ಲಿಂದ ಬದಲಾವಣೆ ಮಾಡಲಾದ ಹೊಸ ಮತದಾನ ಕೇಂದ್ರವನ್ನು ಕಾಮ್ರೇಡ್ ಲೇನಿನ್ ಹಿರಿಯ ಪ್ರಾಥಮಿಕ ಪಾಠಶಾಲೆ ರೂಂ.ನ0.2 ನಿಟುವಳ್ಳಿ ದಾವಣಗೆರೆ ಇಲ್ಲಿಗೆ ಮತದಾನ ಕೇಂದ್ರಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.