ಫಸ್ಟ್ ಇಂಟರ್‌ನ್ಯಾಷನಲ್ ಓಪನ್ ಕರಾಟೆಯಲ್ಲಿ ಬಹುಮಾನ

ದಾವಣಗೆರೆ: ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಫಸ್ಟ್ ಇಂಟರ್‌ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಇಂಡಿಯನ್ ಮಾರ್ಷಲ್ ಆರ್ಟ್ಸ್ ಮತ್ತು ಸೆಲ್ಫ್ ಡಿಫೆನ್ಸ್ ಆರ್ಗನೈಷನ್ ಶಾಲೆಯ ಕ್ರೀಡಾಪಟುಗಳು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಎ. ಯಶಸ್, ಎ. ಗಜೇಂದ್ರ, ನಮ್ರತಾ, ಸಾನ್ವಿ ಇವರು ಪ್ರಥಮ ಮತ್ತು ಹೆಚ್.ಆರ್. ಕ್ರಾಂತಿ, ಸ್ಪೂರ್ತಿ, ರಾಘವಿ ತೃತೀಯ ಬಹುಮಾನ ಪಡೆದಿದ್ದಾರೆ ಎಂದು ಆರ್ಗನೈಷನ್‌ನ ಅಧ್ಯಕ್ಷ ಸನ್‌ಶೈಯ್ ನಜೀರ್ ತಿಳಿಸಿದ್ದಾರೆ.