PSI Selection Scam: ಪಿ.ಎಸ್.ಐ ನೇಮಕಾತಿಯ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ನನ್ನ ವಿರೋಧ – ಪವನ್ ರೇವಣಕರ್

ದಾವಣಗೆರೆ: ಮಾನ್ಯ Chief Minister of Karnataka Basavaraj Bommai ಯವರೆ ಹಾಗು ಮಾನ್ಯ ಗೃಹ ಮಂತ್ರಿಗಳಾದ Araga Jnanendra ರವರೆ. ಪಿ.ಎಸ್.ಐ ಪರೀಕ್ಷೆಯಲ್ಲಿ PSI Exam ಅಕ್ರಮ ಎಸಗಿರುವ ಕಮಿಷನ್ Selection Commission Agent ಏಜೆಂಟರು, ಅಧಿಕಾರಿಗಳು Officers Curruption ಮಾಡಿರುವ ಭ್ರಷ್ಟಾಚಾರದ ಪಾಪಕ್ಕೆ ಬಡ ಪ್ರತಿಭಾವಂತ ಅಭ್ಯಾರ್ಥಿಗಳು Eligible Candidates ಏಕೆ ಬಲಿಯಾಗಬೇಕು.?

ನ್ಯಾಯಯುತವಾಗಿ‌ ಪರೀಶ್ರಮದಿಂದ ಆಯ್ಕೆಯಾಗಿರುವ ಅಭ್ಯಾರ್ಥಿಗಳ ಪಾಡೇನು.? ಒಬ್ಬ ಐ.ಎ.ಎಸ್ ಪಾಸಾಗಿರವ ಅಭ್ಯರ್ಥಿಯೂ, ಮತ್ತೊಮ್ಮೆ ಪ್ರಿಲಿಮ್ಸ್ ಪಾಸಾಗೊದು ಕಷ್ಟವಾಗಿರುತ್ತದೆ, ಅಂತದರಲ್ಲಿ ನೀವು ಹಿಂದೆ ಮುಂದೆ ಯೋಚಿಸದೆ, ಪಿ.ಎಸ್.ಐ ಮರು ಪರೀಕ್ಷೆ PSI Selection Re Exam ನಡೆಸಲು ಘೋಶಣೆ ಮಾಡಿದ್ದಿರಿ, ಇದು ಘೋರ ಅನ್ಯಾಯ.

ಕೆಲವೊಂದು ಹುದ್ದೆಗಳಿಗೆ ವರ್ಷವಾದರೂ ನೇಮಕಾತಿಗಳು ನಡೆಯುವುದಿಲ್ಲಾ, ಅದೇ ರೀತಿ ಈ ಹುದ್ದೆಯ ನೇಮಾಕಾತಿಗೆ ಇಷ್ಟು ತರಾತುರಿ ಏಕೆ.? ತನಿಖೆ ವೇಗಗತಿಯಲ್ಲಿ ಮುಗಿಸಲು CID ಗೆ ಸೂಚಿಸಿ, ಕರ್ನಾಟಕ ಜನತೆ ಹಾಗು ಅಭ್ಯಾರ್ಥಿಗಳೂ ಒಂದು ವರ್ಷವಾದರೂ ಕಾಯುವರು.

ತನಿಖೆ ವರದಿ ಬಂದನಂತರ ಅಕ್ರಮ ವೆಸಗಿರುವ ಅಭ್ಯಾರ್ಥಿಗಳನ್ನು ಹೊರತು ಪಡಿಸಿ, ನಿಯತ್ತಾಗಿ ತೇರ್ಗಡೆಯಾಗಿರು ಅಭ್ಯಾರ್ಥಿಗಳ ಮೆರಿಟ್ ಆಧಾರದ ಮೇಲೇ Revised Selection List ಬಿಡಿ ಆಯ್ಕೆ ಮಡಿ. ಪಿ.ಎಸ್.ಐ ನೇಮಕಾತಿಯ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರವನ್ನು‌ ನಾನು ವಿರೋಧಿಸುತ್ತೇನೆ. ಈ ನಿರ್ಧಾರವನ್ನು ವಾಪಸ್ ಪಡೆಯಬೇಕಾಗಿ ವಿನಂತಿ ಮಾಡುತ್ತೇನೆ.

ಪವನ್ ರೇವಣಕರ್
ನಗರ ಅಧ್ಯಕ್ಷ, ಎಬಿವಿಪಿ
ದಾವಣಗೆರೆ.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!