ಬೆಂಗಳೂರು: ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಹೆಚ್.ಆರ್. ರಂಗನಾಥ್ ಅವರು ನಿವಾಸಕ್ಕೆ ಆಗಮಿಸಿದ್ದ ಶ್ರೀಶೈಲ ಪೀಠದ ಚನ್ನಮಲ್ಲಿಕಾರ್ಜುನ ಶ್ರೀಗಳಿಗೆ ಅವರ ಕುಟುಂಬ ವರ್ಗದವರು ಪಾದಪೂಜೆ ಸಲ್ಲಿಸಿದರು.
ರಂಗನಾಥ್ ಅವರ ಪುತ್ರಿಗೆ ಈಚೆಗಷ್ಟೆ ವುವಾಹವಾದ ಹಿನ್ನೆಲೆಯಲ್ಲಿ
ಪತಿಯೊಂದಿಗೆ ಸೇರಿ ಶ್ರೀಗಳಿಗೆ ಪಾದಪೂಜೆ ನೆರವೇರಿಸಿ ಕೃತಾರ್ಥ ಭಾವ ತಾಳಿದರು.