ದಾವಣಗೆರೆಯ ಉದ್ಯಾನವನಕ್ಕೆ ‘ಪುನೀತ್ ರಾಜ್‍ಕುಮಾರ್ ಉದ್ಯಾನ’ ಹೆಸರಿಟ್ಟ ಅಭಿಮಾನಿಗಳು

IMG_20211113_090753

ದಾವಣಗೆರೆ : ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಲ್ಲಿನ ಎಂಸಿಸಿ ‘ ಬಿ ‘ ಬ್ಲಾಕ್ ಕುವೆಂಪು ನಗರದಲ್ಲಿರುವ ಉದ್ಯಾನಕ್ಕೆ ಇಡಲಾಗಿದೆ

ಸ್ಥಳೀಯ ಎಂ.ಕೆ. ಮಂಜು ಫ್ರೆಂಡ್ಸ್ ಗ್ರೂಪ್ ಮತ್ತು ಡಾಲಿ ಧನಂಜಯ ಅಭಿಮಾನಿಗಳ ಸಂಘದ ವತಿಯಿಂದ ಪುನೀತ್ ಅವರನ ಸ್ಮರಿಸಲಾಯಿತು . ದೀಪ ಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು .

ಬಳಿಕ ಪುನೀತ್ ಹೆಸರನ್ನು ಉದ್ಯಾನಕ್ಕೆ ನಾಮಕರಣ ಮಾಡಲಾಯಿತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!