ವಿಚಾರಣೆ ವೇಳೆ ಹೇಳಿಕೆ ನೀಡಿ RAW footage ನೀಡಿರುವ ಮಾಹಿತಿ..!

ಬೆಂಗಳೂರು: ರಮೇಶ್ ಜಾರಕಿಹೊಳಿ ಪರಿಚಯವಾದ ದಿನದಿಂದ ಹಿಡಿದು ಇಲ್ಲಿಯವರೆಗಿನ ಎಲ್ಲಾ ಮಾಹಿತಿ ನೀಡಿರುವ ಯುವತಿ.
ತಾನು ಬಳಸಿದ ಮೊಬೈಲ್ ಲ್ಯಾಪ್ ಟಾಪ್ ಮತ್ತು ಪೆನ್ ಡ್ರೈವಲ್ಲಿ ಕೆಲ ಮಾಹಿತಿ ಕೊಟ್ಟಿರುವ ಯುವತಿ
ಸದ್ಯ ಎಸ್ ಐಟಿ ಅಧಿಕಾರಿ ಸೌಮುಂದೋ ಮುಖರ್ಜಿ , ಸಂದೀಪ್ ಪಾಟೀಲ್,ತನಿಖಾಧಿಕಾರಿ ಕವಿತಾ ಸೇರಿದಂತೆ ಅನೇಕ ಅಧಿಕಾರಿಗಳು ವಿಚಾರಣೆ ಮಾಡುವ ಸಾಧ್ಯತೆ
ಎಸ್ ಐಟಿ ಅಧಿಕಾರಿಗಳ ಕಾರಿನಲ್ಲಿ ಕೂತಾಗಿನಿಂದ..ಬಿಕ್ಕಿ ಬಿಕ್ಕಿ ಅಳುತ್ತಿರುವ ಯುವತಿ.
ಸದ್ಯ ಆಡುಗೋಡಿ ಟೆಕ್ನಿಕಲ್ ಸೆಂಟರ್ ನ ವಿಶೇಷ ಕೊಠಡಿಯಲ್ಲಿ ವಿಶ್ರಾಂತಿಗೆ ಕಾಲವಕಾಶ ಕೊಟ್ಟಿರುವ ಅಧಿಕಾರಿಗಳು.