ಹೊಂಬೆಳಕು (ಭಾಗ-2) ಕವನ ಸಂಕಲನ ಬಿಡುಗಡೆ

ದಾವಣಗೆರೆ: ಮೇ.30ರಂದು ಹೊಂಬೆಳಕು ಭಾಗ-2 ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂದುಧರ ನಿಶಾನಿಮಠ, ಬಸವರಾಜ, ಹಳೆ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ಆಗಮಿಸಿದ್ದರು. ಪ್ರೋ. ಎಂ. ಮಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಪ್ರೋ. ಬಸಪ್ಪ ಎ.ಡಿ. ಕೆಎಸ್‌ಎನ್ ರಾವ್, ಡಾ. ಪ್ರವೀಣ್ ಕುಮಾರ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
garudavoice21@gmail.com 9740365719